ಐದು ವರ್ಷದಲ್ಲಿ ಆಲ್ಕೋಹಾಲ್ ಸೇವನೆ ಪ್ರಮಾಣ ಕುಸಿತ
ಕಳೆದ ಐದು ವರ್ಷಗಳಲ್ಲಿ ಆಲೋಹಾಲ್ ಸೇವನೆ ಪ್ರಮಾಣ ದೇಶದಲ್ಲಿ ಕುಸಿತಗೊಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.
ಈ ವರದಿ ಕೋವಿಡ್-19 ಸೋಂಕು ದೇಶದಲ್ಲಿ ಕಾಣಿಸಿಕೊಂಡ ವರ್ಷದ ಹೊರತಾಗಿದೆ ಎಂದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019 ರಿಂದ 2021!-->!-->!-->!-->!-->…