Stain Removal Tips: ಬಟ್ಟೆಮೇಲಿನ ಕೆಲವು ಕಲೆಗಳು ಹೋಗ್ತಾನೇ ಇಲ್ವಾ?! ತೊಲಗಿಸಲು ಇಲ್ಲಿದೆ ಸರಳ ಉಪಾಯ !!
Stain Removal Tips: ನಾವು ಚೆಂದದ ಬಟ್ಟೆಯನ್ನು(Dress) ಧರಿಸಿಕೊಂಡು ಹೊರಗೆ ಹೋದ(Out side) ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾನಾ ಕಾರಣಗಳಿಂದ ನಮ್ಮ ಬಟ್ಟೆಯ ಮೇಲೆ ಏನಾದರೂ ಬಿದ್ದರೆ ಸಹಜವಾಗಿ ಕಿರಿಕಿರಿಯಾಗುತ್ತದೆ. ಕಾಫಿ(coffe) ಕುಡಿಯುವಾಗ ಬಿದ್ದ ಕಾಫಿ ಕಲೆಯಾಗಿರಬಹುದು. ಇಲ್ಲವೇ…