Drought Relief Fund: ರಾಜ್ಯದ ರೈತರಿಗೆ ಮಹತ್ವದ ಸುದ್ದಿ- ಬರ ಪರಿಹಾರದ ಹಣ ಬೇಕಂದ್ರೆ 15 ದಿನದೊಳಗೆ ಈ ಕೆಲಸ ಕಡ್ಡಾಯ…
Drought Relief Fund: ರಾಜ್ಯದ ರೈತರೇ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ!! 15 ದಿನದಲ್ಲಿ 'ಈ ಮಾಹಿತಿ ಭರ್ತಿ' ಮಾಡುವುದು 'ಬರ ಪರಿಹಾರ'( Drouhht Relief Fund)ಪಡೆಯಲು ಕಡ್ಡಾಯವಾಗಿದೆ. ನಿಮ್ಮ ಪ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಅನುಸಾರ ಪರಿಹಾರ ಪಾವತಿ…