Skin Care: ಕತ್ತಿನ ಭಾಗದಲ್ಲಿ ಕಪ್ಪಾಗಿದ್ದರೆ, ಈ ಮನೆ ಮದ್ದು ಬಳಸಿ, ಮಿರಿ ಮಿರಿ ಮಿಂಚುವ ಕಾಂತಿ ಪಡೆಯಿರಿ!
Skin Care: ಆರೋಗ್ಯವೇ ಭಾಗ್ಯ(Health) ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಕೆಲವು ಮಹಿಳೆಯರು ಬೆಳ್ಳಗಿದ್ದರೂ ಕೂಡ ಕುತ್ತಿಗೆ ಕಪ್ಪು ಇರುವುದನ್ನು ನೋಡಿರಬಹುದು. ನಮ್ಮ ಮನೆಯ ಸುತ್ತಮತ್ತಲಿನಲ್ಲೇ ಸಿಗುವ ಕೆಲ ವಸ್ತುಗಳ ಬಳಕೆಯಿಂದ ಕುತ್ತಿಗೆಯ…