Passport: ಜಗತ್ತಿನಲ್ಲಿ ಈ 3 ಜನ ಮಾತ್ರ ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣ ಮಾಡಲು ಸಾಧ್ಯ!!
Passport: ವಿದೇಶ ಪ್ರಯಾಣ ಮಾಡುವ ವ್ಯಕ್ತಿಯ ಗುರುತಿನ ಚೀಟಿಯಾಗಿ ಪಾಸ್ಪೋರ್ಟ್ (Passport)ಬಳಕೆ ಮಾಡಲಾಗುತ್ತದೆ. ಅದರಲ್ಲಿಯೂ ವಿದೇಶ ಪ್ರಯಾಣಕ್ಕೆ(Foreign Trip)ಪಾಸ್ಪೋರ್ಟ್ ಕಡ್ಡಾಯವಾಗಿದೆ. ಪಾಸ್ಪೋರ್ಟ್ ನಲ್ಲಿ ಪ್ರಯಾಣಿಕನ(Passengers Name)ಹೆಸರು, ವಿಳಾಸ, ಪೌರತ್ವ, ವಯಸ್ಸು, ಸಹಿ…