Valentine Day : ಮನೆ ಟೆರೇಸ್ ನಲ್ಲಿ ಲವ್ವರ್ಸ್ ಗುಪ್ತ್ ಗುಪ್ತ್ ಮೀಟಿಂಗ್, ಅಮ್ಮನ ಕೈಗೆ ರೆಡ್ ಹ್ಯಾಂಡ್ ಆಗಿ…
ವ್ಯಾಲೆಂಟೈನ್ಸ್ ಡೇ ಅಂದರೆ ಸಾಕು ಪ್ರೇಮಿಗಳ ಪಾಲಿಗೆ ಅತ್ಯಂತ ವಿಶೇಷ ದಿನ ಎಂದರೂ ತಪ್ಪಾಗಲಾರದು. ಅದರಲ್ಲಿಯೂ ಲವ್ ಬರ್ಡ್ಸ್ ಗಳು ಈ ದಿನವನ್ನು ಭಿನ್ನವಾಗಿ ಆಚರಿಸಿ ತಮ್ಮ ಇಷ್ಟ ಪಾತ್ರರಿಗೆ ಖುಷಿ ಮೂಡಿಸಲು ನಾನಾ ರೀತಿಯ ಸರ್ಕಸ್ ಮಾಡೋದು ಕಾಮನ್. ಹೀಗೆ ಪ್ರೀತಿಸುವವರು ಕ್ಲಬ್ ಪಾರ್ಕ್ ಎಂದು…