Big Auction: ಸ್ಟಾರ್ ನಟ ತಿಂದು ಉಗುಳಿದ ಚೂಯಿಂಗ್ ಗಮ್ ಹರಜಾದ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!

ಬಟ್ಟೆ, ಬಳಕೆ ಮಾಡಿದ ವಸ್ತುಗಳು ಕೋಟಿಗಟ್ಟಲೇ ರೂಪಾಯಿಗೆ ಮಾರಾಟವಾಗುತ್ತದೆ. ಆದರೆ, ನಟನೊಬ್ಬ ತಿಂದು ಉಗುಳಿದ ಚೂಯಿಂಗ್ ಗಮ್ (Chewing Gum) ಹರಾಜು ಆಗಿದೆಯಂತೆ.

Electric Scooters: 1 ಲಕ್ಷದ ಒಳಗೆ ಲಭ್ಯವಿರುವ ಸೂಪರ್ ಡೂಪರ್ ಎಲೆಕ್ಟ್ರಿಕ್‌ ಸ್ಕೂಟರ್ ಗಳು ಯಾವುದೆಲ್ಲ ಇದೆ ಗೊತ್ತಾ?

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ

Bajaj 350cc Bike: ರಾಯಲ್ ಎನ್ ಫೀಲ್ಡ್ ಗೆ ಪೈಪೋಟಿ ನೀಡಲು ಬರುತ್ತಿದೆ ಬಜಾಜ್ 350ಸಿಸಿ ಬೈಕ್

ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಿದೆ ಸದ್ಯ, ರಾಯಲ್‌ ಎನ್‌ಫೀಲ್ಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಬೈಕ್‌ ಎನಿಸಿಕೊಂಡಿದೆ.

Things Dissapear In Future :ಇವುಗಳನ್ನು ನೋಡಬೇಕೆಂದರೂ ನಿಮಗೆ ಮುಂದಿನ 20 ವರ್ಷಗಳಲ್ಲಿ ಕಾಣಲು ಸಿಗಲ್ಲ!

ದಿನ ಕಳೆದಂತೆ ಮಾರ್ಪಾಡಿಗೆ ತೆರೆದುಕೊಳ್ಳುತ್ತಾ ಹೋದಂತೆ ಮುಂದೊಂದು ದಿನ ಅನೇಕ ವಸ್ತುಗಳು ಕಾಣಲು ಕೂಡ ಸಾಧ್ಯವಿರಲಿಕ್ಕಿಲ್ಲ.

Karnataka 1st PUC Result : ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ! ರಿಸಲ್ಟ್‌ ನೋಡೋ ಲಿಂಕ್‌ ಇಲ್ಲಿದೆ!

ಪ್ರಥಮ ಪಿಯುಸಿ (First Puc) ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಈಗಾಗಲೇ ಪರೀಕ್ಷೆ ಮುಗಿಸಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಲಾಗಿದೆ.

Koffee With Karan 8: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್​ ಶೆಟ್ಟಿ, ಯಶ್​?!

ಕರಣ್​ ಜೋಹರ್​ (Karan Johar)ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ, ತಮ್ಮ ನಿರೂಪಣಾ ಶೈಲಿಯಿಂದ ಕೂಡ ಹೆಸರು ಪಡೆದಿದ್ದಾರೆ.

Amazing Fact: ಅವಳಿಗಳೇ ಇರುವ ಗ್ರಾಮ, ತೇಲುವ ಅಂಚೆ, ಶಾಂಪು ಕಂಡು ಹಿಡಿದ ದೇಶ! ಇವೆಲ್ಲದರ ಮಾಹಿತಿ ಇಲ್ಲಿದೆ

ಆದರೂ ಕೂಡ ಮೊಬೈಲ್(Mobile) ಎಂಬ ಸಾಧನದ ಅನ್ವೇಷಣೆಯ ಬಳಿಕ ಪತ್ರ ಬರೆಯುವ ಸಂಖ್ಯೆ ಕಡಿಮೆ ಆಗಿರುವುದಂತು ಸುಳ್ಳಲ್ಲ.

Transport Employees: ಕರ್ನಾಟಕ ಸಾರಿಗೆ ನೌಕರರಿಗೆ ರಾಮ ನವಮಿಯಂದೇ ಸಿಹಿ ಸುದ್ದಿ!

ಸಾರಿಗೆ ನೌಕರರು ಮೂಲ ವೇತನದಲ್ಲಿ ಶೇ.25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಡುತ್ತಾ ಬಂದಿದ್ದು, ಮಾ.21ರಿಂದ ಮುಷ್ಕರಕ್ಕೆ ಕರೆ ಕೂಡ ನೀಡಿದ್ದರು.