Arecanut Coffee Rate 04/04/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟು? ಸಂಪೂರ್ಣ ವಿವರ ಇಲ್ಲಿದೆ

ಇಂದಿನ (Arecanut, Coffee Rate 04/04/2023) ಅಡಿಕೆ, ಕಾಫಿ , ಏಲಕ್ಕಿ, ಮೆಣಸು ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Rishab Shetty: ಐಪಿಎಲ್‌ ಮ್ಯಾಚ್‌ ಮುಗಿದ ಕೂಡಲೇ ಕರಾವಳಿ ಕನ್ನಡಿಗರು, ತುಳುವರಿಂದ ಕಾಂತಾರ-2 ಮಾಡದಂತೆ ಭಾರೀ ಮನವಿ!

Rishab shetty: ವಿಶ್ವಾದ್ಯಂತ ಸಂಚಲನ ಮೂಡಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು.

Research: ಜಪಾನ್ ಪ್ರಯೋಗದ ಅನುಸಾರ ಎರಡು ಗಂಡು ಇಲಿಗೆ ಇಲಿ ಮರಿಯ ಜನನ! ಈ ವಿಧಾನ ಸಲಿಂಗ ದಂಪತಿಗಳಿಗೆ ಆಗಬಹುದೇ…

ವಿಜ್ಞಾನಿಗಳು ಈ ಹಿಂದೆ ಎರಡು ಜೈವಿಕ ತಂದೆಗಳ ಮೂಲಕ ಜೈವಿಜ ಇಲಿಗಳನ್ನು ಸೃಷ್ಟಿಸಲು ಸಂಕೀರ್ಣವಾದ ಜೆನೆಟಿಕ್ ಎಂಜಿನಿಯರಿಂಗ್ ತಂತ್ರಗಳನ್ನು ಬಳಕೆ ಮಾಡಿದ್ದರು.

Men’s Beauty Tips: ಬಿರು ಬಿಸಿಲಿನಲ್ಲಿ ಬೇಗೆಯ ನಡುವೆ ಪುರುಷರ ಮೊಗದ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ…

ಪುರುಷರು ಚರ್ಮದ ಕಾಳಜಿ (Men’s beauty care)ಮಾಡುವುದರಿಂದ ಸುಂದರವಾಗಿ ಕಾಣುವುದು ಮಾತ್ರವಲ್ಲ ಚರ್ಮ ಮೃದುವಾಗಿ ಸೌಮ್ಯವಾಗುತ್ತದೆ.

Honda sp 125 : 2023ರ ಹೋಂಡಾ SP125 ಬೈಕ್ ವಿಶೇಷತೆಗಳು, ಕಂಪ್ಲೀಟ್‌ ವಿವರ ಇಲ್ಲಿದೆ!

ಹೊಸ ವಿಶೇಷತೆಯನ್ನು ಒಳಗೊಂಡ ಪವರ್‌ಟ್ರೇನ್‌ನೊಂದಿಗೆ 2023ರ ಹೋಂಡಾ SP125 ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Post Office Scheme: ತಿಂಗಳಿಗೆ 100 ಠೇವಣಿ ಮಾಡಿ, 20ಲಕ್ಷ ಲಾಭ ಪಡೆಯಿರಿ!ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್!

ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ.

Nayanatara childrens Name : ಕೊನೆಗೂ ತನ್ನ ಅವಳಿ ಮಕ್ಕಳ ಹೆಸರು ಬಹಿರಂಗಪಡಿಸಿದ ನಯನತಾರಾ ದಂಪತಿ!

ತಮ್ಮ ಮಕ್ಕಳ ವಿಚಾರದಲ್ಲಿ ಖಾಸಗಿತನ ಕಾಪಾಡಿಕೊಳ್ಳುವ ಜೋಡಿ ಇತ್ತೀಚೆಗೆ ನಡೆದಪ್ರಶಸ್ತಿ ಸಮಾರಂಭದಲ್ಲಿ ಕೊನೆಗೂ ತಮ್ಮ ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ.

Time Traveller: ಜುಲೈ 18 ರಂದು ನಡೆಯಲಿದೆಯೇ ಭಯಾನಕ ಜ್ವಾಲಾಮುಖಿ? ಎಲ್ಲಿ ? ಇಲ್ಲಿದೆ ಮಾಹಿತಿ

ಭಯಾನಕ ಸೂಪರ್ ಜ್ವಾಲಾಮುಖಿ ಸ್ಫೋಟವು ಭೂಮಿಯ ಮೇಲಿನಿಂದ ಸಾವಿರಾರು ಜನರನ್ನು ನಾಶಪಡಿಸುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.