KPMTCC: ಶಾಲೆಗಳು 10- 15% ಕ್ಕಿಂತ ಹೆಚ್ಚಿನ ಶುಲ್ಕ ಕೇಳಿದರೆ ನಮಗೆ ವರದಿ ಮಾಡಿ – KPMTCC

ಶಾಲೆಗಳು 10-15% ಕ್ಕಿಂತ ಹೆಚ್ಚು ಶುಲ್ಕವನ್ನು ಹೆಚ್ಚಿಸಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ಕರ್ನಾಟಕದ ಸಂಘಗಳು (KPMTCC)ಕರೆ ನೀಡಿವೆ.

After SSLC Diploma Courses : SSLC ನಂತರ ಮಾಡಬಹುದಾದ ಬೆಸ್ಟ್ ಡಿಪ್ಲೊಮ ಕೋರ್ಸ್‌ಗಳ ಪಟ್ಟಿ ಇಲ್ಲಿದೆ!

After SSLC Diploma Courses : ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ಕಲಾ ಮತ್ತು ವಾಣಿಜ್ಯ ವಿಭಾಗ ಹೊರತುಪಡಿಸಿ ಡಿಪ್ಲೊಮ ಮಾಡಿಕೊಂಡು ಅಧ್ಯಯನ ಮಾಡಲು ಅವಕಾಶವಿದೆ.

Indias Biggest Passenger Car 2023 : ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಮಾರುಕಟ್ಟೆಗೆ !

ಸಿಟಿಲೈನ್ ಕಾರು ಅತ್ಯಂತ ಉದ್ದವಾಗಿದ್ದು( Indias Biggest Passenger Car 2023)ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿಗೆ ಅವಕಾಶ ಕಲ್ಪಿಸಲು ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಾಣ ಮಾಡಲಾಗಿದೆ.

KSRTC Bus : ಕೆಎಸ್ ಆರ್ ಟಿಸಿ ಬಸ್ ನಲ್ಲಿ ಯುವತಿಗೆ ಗುಪ್ತಾಂಗ ತೋರಿಸಿದ ಪ್ರಯಾಣಿಕ! ಮುಂದೇನಾಯ್ತು?

ನೆಮ್ಮಮ್​ ಬಸ್​ ನಿಲ್ದಾಣನಿಂದ ಬಸ್ಸನ್ನೇರಿದ ಹುಡುಗಿಗೆ ಜಯನ್​ ತನ್ನ ಗುಪ್ತಾಂಗ ಪ್ರದರ್ಶಿಸಿದ್ದ ಎನ್ನಲಾಗಿದೆ. ತನ್ನ ಪಕ್ಕದ ಸೀಟಿನಲ್ಲಿ ಕುಳಿತಿರುವಾಗಲೇ ಆರೋಪಿ(Crime News) ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

7th Pay Commission: ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ಜುಲೈನಲ್ಲಿ ಮತ್ತೊಂದು ಡಿಎ ಹೆಚ್ಚಳ!

ಜುಲೈನಲ್ಲಿ ಕೇಂದ್ರ ನೌಕರರಿಗೆ ಮತ್ತೊಂದು ಡಿಎ ಹೆಚ್ಚಳ ಆಗಲಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ.

Best Recharge Plans: ಡೇಟಾ ಖಾಲಿ ಆಗಿದ್ದರೆ, ಈ ಹೊಸ 181 ರೂ. ಪ್ಲಾನ್ ಹೆಚ್ಚು ಪ್ರಯೋಜನಕಾರಿ!

Best Recharge Plans : ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ ಹೊಸ ಪ್ಲ್ಯಾನ್‌ ಮೂಲಕ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.

Women Commits Suicide : ಪತಿ ಚಾಕಲೇಟ್‌ ತಂದಿಲ್ಲವೆಂದು ನೊಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ!

ಪತಿ(Husband) ಚಾಕೊಲೇಟ್ ತಂದು ಕೊಡಲಿಲ್ಲ ಎಂಬ ಬೇಸರದಿಂದ ವಿವಾಹಿತ ಮಹಿಳೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

Renault KWID 800cc car Discontinue : ತೆರೆಮರೆಗೆ ಸರಿದ ಪ್ರಸಿದ್ದ ರೆನಾಲ್ಟ್ ಕ್ವಿಡ್ 800ಸಿಸಿ ಕಾರು

Renault KWID 800cc car Discontinue : 'ರೆನಾಲ್ಟ್' ಭಾರತದಲ್ಲಿ ಕಡಿಮೆ ಬೆಲೆಯ ಕ್ವಿಡ್ 800ಸಿಸಿ ಹ್ಯಾಚ್‌ಬ್ಯಾಕ್ ಮಾರಾಟ ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ.

KOS Exam 2023 : ಕರ್ನಾಟಕ ಮುಕ್ತಶಾಲೆಯ ಪರೀಕ್ಷಾ ವೇಳಾಪಟ್ಟಿ ಪ್ರಕಟ!

ಕರ್ನಾಟಕ ಮುಕ್ತ ಶಾಲೆ ಪರೀಕ್ಷೆ ನಡೆಯಲಿದೆ. ಕೆಒಎಸ್ ಮುಖ್ಯ ಪರೀಕ್ಷೆಗಳ ವೇಳಾಪಟ್ಟಿಯನ್ನು kseab.karnataka.gov.in ವೆಬ್ಸೈಟ್ನಲ್ಲಿ ಪ್ರಕಟಿಸಿದೆ.

Ration Card : ಪಡಿತರ ಚೀಟಿದಾರರೇ ನಿಮಗಿದೋ ಸಿಗಲಿದೆ ಹೊಸ ಸೌಲಭ್ಯ – ಸರಕಾರ ನೀಡಿದೆ ಸೂಚನೆ

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ