H.D. Kumaraswamy: ಹೆಚ್ ಡಿಕೆ ಅವರನ್ನು ಮದುವೆಯಾಗುವ ಮೊದಲು ಅನಿತಾ ಕುಮಾರಸ್ವಾಮಿ ಹಾಕಿದ ಷರತ್ತು ಏನು ಗೊತ್ತಾ?

ಅನಿತಾ ಅವರು ಕುಮಾರಸ್ವಾಮಿ ಅವರಿಗೆ ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದಾದರೆ ಮಾತ್ರ ಮದುವೆ ಆಗುತ್ತೇನೆಂದು ಷರತ್ತು ಕೂಡ ಹಾಕಿದ್ದರಂತೆ.

Bigg Boss Malayalam 5 : ಮಾಲಿವುಡ್‌ನ ಶ್ರೇಷ್ಠ ನಟ ಮೋಹನ್‌ಲಾಲ್‌ ಅವರಿಗೆ ಬಿಗ್‌ಬಾಸ್‌ ನಲ್ಲಿ ಅಗೌರವ! ಶೋ ಬಿಟ್ಟು…

ʼಈಸ್ಟರ್‌ ಹಬ್ಬʼದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಮೋಹನ್‌ ಲಾಲ್‌ ಅವರು ತಾಳ್ಮೆ ಕಳೆದುಕೊಂಡು ಶೋ ಬಿಟ್ಟು ಅರ್ಧದಲ್ಲೇ ಮರಳಿದ ಘಟನೆ ವರದಿಯಾಗಿದೆ.

Roopesh Shetty : ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ! ಮದುವೆ ಮಾತುಕತೆ ಎಂದ ಫ್ಯಾನ್ಸ್!

ಇದೀಗ,ರೂಪೇಶ್ ಶೆಟ್ಟಿ (Roopesh Shetty)ಹಾಗೂ ಸಾನ್ಯ ಅಯ್ಯರ್ ಜೋಡಿಯ ಕುರಿತ ಹೊಸ ಸುದ್ದಿಯೊಂದು ಎಲ್ಲೆಡೆ ಸಂಚಲನ ಮೂಡಿಸಿದೆ.

Electric Bus: ಧರ್ಮಸ್ಥಳ, ಸುಬ್ರಮಣ್ಯ, ಮಣಿಪಾಲ ದಲ್ಲಿ ರೋಡಿಗಿಳಿಯಲಿರುವ ಎಲೆಕ್ಟ್ರಿಕ್ ಬಸ್!

6 ತಿಂಗಳೊಳಗೆ ಸುಮಾರು 90 ಎಸಿ( AC)ಮತ್ತು ನಾನ್ ಎಸಿ(NON AC) ಎಲೆಕ್ಟ್ರಿಕ್ ಬಸ್ಗಳು(Electric Bus) ದಕ್ಷಿಣ ಕನ್ನಡ ಮತ್ತು ಉಡುಪಿ(Udupi) ಜಿಲ್ಲೆಗಳಲ್ಲಿ ರೋಡಿಗೆ ಇಳಿಯಲಿವೆ.

Pushpa The Rule: ಪುಷ್ಪ 2 ಟೀಸರ್‌ನಲ್ಲಿ ಅತಿದೊಡ್ಡ Clue ನೀಡಿದ ಡೈರೆಕ್ಟರ್‌!

ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಟೀಸರ್‌ನಲ್ಲಿ ಈ ಹಿಂಟ್ ಅನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ನೀಡುತ್ತಿದ್ದಾರೆ.

Nandini-Amul :ನಂದಿನಿ ಅಮುಲ್ ವಿವಾದದಲ್ಲಿ ಮೂಗು ತೂರಿಸಿದ ನಟ ಚೇತನ್! ಏನಂದ್ರು ಗೊತ್ತಾ?

ಕರ್ನಾಟಕ ದೆಲ್ಲೆಡೆ ಚುನಾವಣೆ ಕಾವು ಗರಿಗೆದರಿದ್ದು ಇದರ ನಡುವೆಯೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್‌ ನಂದಿನಿ, ಗೋ ಬ್ಯಾಕ್‌ ಅಮುಲ್‌ (Nandini-Amul controversy) ಅಭಿಯಾನ ಜೋರಾಗಿ ಸದ್ದು ಮಾಡುತ್ತಿದೆ.

Tanisha Kuppanda : ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಉತ್ತರ ಕೊಟ್ಟ ರಾಜಾಹುಲಿ ಹರ್ಷ! ಶಾಕಿಂಗ್ ಮಾಹಿತಿ ಬಹಿರಂಗ!

ತನಿಷಾ ಕುಪ್ಪಂಡ ಅವರನ್ನು ಯೂಟ್ಯೂಬರ್ ಒಬ್ಬ ಅಸಭ್ಯ ಪ್ರಶ್ನೆ ಕೇಳಿದ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ನಟ ರಾಜಾಹುಲಿ ಹರ್ಷ ಅವರ ಮೇಲೆ ಆರೋಪ ಮಾಡಿದ್ದರು

Election : ಮತದಾರರಿಗೆ ಮುಖ್ಯವಾದ ಮಾಹಿತಿ! ಗುರುತಿನ ಚೀಟಿ ಇಲ್ಲದಿದ್ದರೆ ಈ 12 ದಾಖಲೆಗಳಲ್ಲಿ ಒಂದು ಸಾಕು!

ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರಿಗೆ ತಮ್ಮ ಮತದಾರರ ಗುರುತಿನ ಚೀಟಿಗಳ ಭೌತಿಕ ಪ್ರತಿಯಿಲ್ಲ ಏನು ಮಾಡೋದು ಎಂದು ಚಿಂತಿತರಾಗಿದ್ದರೆ, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.