Govt employees: ಸರಕಾರಿ ನೌಕರರಿಗೆ ಬಂಪರ್‌ ಸಿಹಿ ಸುದ್ದಿ! ಇನ್ನು ಇವರಿಗೆ ಲಭಿಸಲಿದೆ 2ವರ್ಷ ಹೆಚ್ಚುವರಿ ಪಾವತಿ ರಜೆ!

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯೊಂದು(Govt Employees) ಹೊರಬಿದ್ದಿದೆ. ಕೇಂದ್ರ ಸರ್ಕಾರ ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತದೆ

Karnika Prediction: ಜನರಿಗೆ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಿದ ಕಾರ್ಣಿಕ! ಏನದು?

ಕೋಡಿಶ್ರೀಗಳು (Kodi Mut Swamiji)ನೀಡಿದ ಭವಿಷ್ಯದ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆಯ ಸಂದೇಶ ಸಾರುವ ಕಾರ್ಣಿಕ( Karnika Prediction)ಹೊರಬಿದ್ದಿದೆ.

ಮಂಗಳೂರು: ಹೆಂಡತಿಗೆ ಕರೆ ಮಾಡ್ತೀಯಾ? ಎಂದು ಬಸ್ ಕಂಡಕ್ಟರ್ ಗೆ ಹಲ್ಲೆ ಯತ್ನ! ಸಾರ್ವಜನಿಕರ ತಡೆ

ತನ್ನ ಹೆಂಡತಿಗೆ ಕರೆ ಮಾಡಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬ ಖಾಸಗಿ ಬಸ್ ಕಂಡಕ್ಟರ್( Private Bus Conductor)ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

GST Reward Scheme: ಸೆಪ್ಟೆಂಬರ್ 1 ಹೊಸ ಯೋಜನೆ ಜಾರಿ! ಯಾವ್ಯಾವ ರಾಜ್ಯಗಳಲ್ಲಿ ? ಇಲ್ಲಿದೆ ನೋಡಿ

GST Reward Scheme: ಮೇರಾ ಬಿಲ್ ಮೇರಾ ಅಧಿಕಾರ' ಯೋಜನೆ ಮೂಲಕ ಜನರು ಭರ್ಜರಿ ಬಹುಮಾನಗಳನ್ನು ಲಕ್ಕಿ ಡ್ರಾ ಮೂಲಕ ಗೆಲ್ಲಲು ಉತ್ತಮ ಅವಕಾಶ ದೊರೆಯಲಿದೆ.

New Tax Rule: ಲೈಫ್‌ ಇನ್ಶೂರೆನ್ಸ್‌ ಪಾಲಿಸಿ ಕುರಿತು ಹೊಸ ಆದಾಯ ತೆರಿಗೆ ನಿಯಮ ತಂದ ಸರಕಾರ!

ಹೂಡಿಕೆ ಸ್ಕೀಮ್ಗಳು ಚಾಲನೆಯಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಸರ್ಕಾರ ಹೊಸ ನಿಯಮವೊಂದನ್ನು(New Tax Rule) ರೂಪಿಸಲಾಗಿದೆ.

Bengaluru: ವಂಡರ್ ಲಾ ಪಾರ್ಕ್ ನಲ್ಲಿ ಘೋರ ದುರಂತ! ಮೇಲಿನಿಂದ ಬಿದ್ದು ವ್ಯಕ್ತಿ ಸಾವು!!!

ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬರು ಪಾರ್ಕ್ ನಲ್ಲಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ(Bengaluru).

ಇಟಲಿಗೆ ಮದುವೆಗೆಂದು ಹಾರಿದ ವಧು! ವರ ಮಾತ್ರ ಬಾಕಿ, ಕಾರಣ ಈ ಒಂದು ನಾಯಿ!!!

ಇದೀಗ ವರ (Groom)ಮಾತ್ರ ಮನೆಯಲ್ಲೇ ಉಳಿದು ಬಿಟ್ಟಿದ್ದಾನೆ. ಅರೇ, ಇದ್ಯಾಕೆ ಎಂಬ ಅಚ್ಚರಿ ನಿಮ್ಮನ್ನು ಕಾಡುತ್ತಿರಬಹುದು. ಹಾಗಿದ್ರೆ, ನೀವು ಈ ಕಹಾನಿ ಓದಲೇಬೇಕು

ಕುಂದಾಪುರ: ಸೀಮೆಎಣ್ಣೆ ಸುರಿದು ಪೊಲೀಸರ ಮೇಲೆ ಎಸೆದ ಮಹಿಳೆ! ಈಕೆಯ ರೋಷಾವೇಷಕ್ಕೆ ಕಾರಣವೇನು ಗೊತ್ತೇ?

Kundapur news: ಪೊಲೀಸರು(Police )ವಿಚಾರಣೆಗೆ ಬಂದಿದ್ದು, ಈ ವೇಳೆ ಮಹಿಳೆ ಪೋಲೀಸರ ಮೇಲೆ ಸೀಮೆಎಣ್ಣೆ ಸುರಿಯಲು ಬಂದ ಘಟನೆ ಭಾನುವಾರ ನಡೆದಿದೆ ಎಂದು ತಿಳಿದುಬಂದಿದೆ.

Kodagu: ಹುಡುಗಿಯರ ಹಾಸ್ಟೆಲ್ ಎದುರಲ್ಲೇ ಯುವಕನೋರ್ವನ ಹಸ್ತಮೈಥುನ! ವೀಡಿಯೋ ವೈರಲ್!

ಕೊಡಗಿನ (Kodagu) ಸರ್ಕಾರಿ ಮೆಡಿಕಲ್ ಕಾಲೇಜಿಗೆ (Medical College) ವಿಕೃತ ಕಾಮಿಗಳು, ಪುಂಡರು, ಪೋಲಿಗಳ ಕಿರುಕುಳದಿಂದ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ.

Shakti Yojana: ಶಕ್ತಿ ಯೋಜನೆಯ ಶೂನ್ಯ ಟಿಕೇಟ್ ವೆಚ್ಚ ನಾಲ್ಕು ನಿಗಮಗಳಿಗೆ ಬಿಡುಗಡೆ ಮಾಡಿ ಆದೇಶ!

Shakti scheme: ಸರ್ಕಾರ, ನಾಲ್ಕು ನಿಗಮಗಳಿಗೆ ಉದ್ದೇಶಿತ ಅನುದಾನ ಬಿಡುಗಡೆ ಮಾಡುವ ಮೂಲಕ ಸೋಮವಾರ ಆದೇಶ ಹೊರಡಿಸಿದೆ.