Flight: ವಿಮಾನ ಟೇಕ್ ಆಫ್ ಆದಾಗ ಶೌಚಾಲಯಕ್ಕೆ ತೆರಳಿದ ಪ್ರಯಾಣಿಕ; ಬಾಗಿಲು ತೆರೆಯಲಾಗದೇ ಪರದಾಟ: ಮುಂದೇನಾಯ್ತು?!
Flight: ಬೆಂಗಳೂರಿನಲ್ಲಿ ವಿಮಾನ (Flight)ಟೇಕ್ ಆಫ್ ಆದಾಗ ಶೌಚಾಲಯಕ್ಕೆ(Toilet)ತೆರಳಿದ ಪ್ರಯಾಣಿಕನೋರ್ವ (Passenger)ವಿಮಾನದ ಟಾಯ್ಲೆಟ್ ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ವಿಮಾನ ಟೇಕಾಫ್ ಆದಾಗ ಟಾಯ್ಲೆಟ್‌ಗೆ ತೆರಳಿದ ಬಳಿಕ ಒಳಗಿನಿಂದ ಬಾಗಿಲು ತೆರೆಯಲಾಗದೆ ಪ್ರಯಾಣಿಕ ಅಲ್ಲೇ…