Home News ತನ್ನ 24ನೆಯ ವಯಸ್ಸಿಗೇ ಬರೋಬ್ಬರಿ 500 ವಿಕೆಟ್ಟು ಉರುಳಿಸಿದ ಸೆಕ್ಸ್ ಮಿಶೀನ್ | ಆಕೆಯ ಸದ್ಯದ...

ತನ್ನ 24ನೆಯ ವಯಸ್ಸಿಗೇ ಬರೋಬ್ಬರಿ 500 ವಿಕೆಟ್ಟು ಉರುಳಿಸಿದ ಸೆಕ್ಸ್ ಮಿಶೀನ್ | ಆಕೆಯ ಸದ್ಯದ ಟಾರ್ಗೆಟ್ 1000 ಗಂಡಸರ ಜತೆ ಜೋಜಾ !!

Hindu neighbor gifts plot of land

Hindu neighbour gifts land to Muslim journalist

ಕ್ಯಾಲಿಫೋರ್ನಿಯಾ: ಈಕೆ ಜಗತ್ತಿನ ಅತ್ಯಂತ ಯಶಸ್ವೀ ಬೌಲರ್. ವಿಕೆಟ್ ಯಾವುದೇ ಇರಲಿ, ಆಕೆ ಕೈ ಹಾಕಿದಳು ಅಂದ್ರೆ ಒಂದೋ ಸ್ಟಂಪ್ ಔಟ್. ತಪ್ಪಿದರೆ ರನ್ ಔಟ್. ಕ್ಯಾಚ್ ಔಟ್ ಕೂಡಾ ಮಾಮೂಲು. ಹೇಗಾದ್ರೂ ಸೈ ಒಟ್ಟು ವಿಕೆಟ್ ಕೆಡವಬೇಕು.ಅದು ಆಕೆಯ ಜೀವನದ ಗುರಿ. ಹಾಗೆ ಆಕೆ ಈ ವರೆಗೆ ಕೆಡವಿದ್ದು ಬರೊಬ್ಬರಿ 500 ವಿಕೆಟ್ಟುಗಳನ್ನು ! ಅದೂ ತನ್ನ 24 ನೆಯ ಚಿಕ್ಕ ವಯಸ್ಸಿನಲ್ಲಿ !!

ಬೌಲಿಂಗ್ ಬ್ಯಾಟಿಂಗ್ ಯಾವುದಕ್ಕೆ ಉಪಮೆ ಅಂತ ಕೇಳಬೇಡಿ. ಈ ಹುಡುಗಿಯ ಸಾಧನೆಯನ್ನು ಆಕೆಯ ಬಾಯಿಂದಲೇ ಕೇಳಿದರೆ ಒಳಿತು. ಮುಂದಕ್ಕೆ ಓದಿಕೊಳ್ಳಿ.

“ನನಗೀಗ 24 ವರ್ಷ ವಯಸ್ಸು. ಈ ಚಿಕ್ಕ ವಯಸ್ಸಿನಲ್ಲಿಯೇ ನಾನು 500 ಮಂದಿ ಪುರುಷರ ಜತೆ ಸೆಕ್ಸ್ ಮಾಡಿದ್ದೇನೆ. ಇಷ್ಟು ಮಾತ್ರಕ್ಕೆ ನಾ ಸುಮ್ಮನಾಗಿಲ್ಲ. ನಾನಿನ್ನೂ ದೊಡ್ಡದನ್ನು ಸಾಧಿಸಬೇಕಿದೆ. ನನ್ನ ಗುರಿಯೇನಿದ್ದರೂ 1000 ಪುರುಷ ಪುಂಗವರು. 1000 ಗಂಡಸರ ಜತೆ ನನಗೆ ಸೆಕ್ಸ್ ಮಾಡಿ ರೆಕಾರ್ಡ್ ಬರೆಯಬೇಕಿದೆ. ಆದ್ರೆ ಸಮಯ ಕಮ್ಮಿ ಇದೆ.
ನನಗೆ 30 ವರ್ಷ ವಯಸ್ಸಾಗುವುದರೊಳಗೆ ಅಂದರೆ ಇನ್ನಾರು ವರ್ಷಗಳಲ್ಲಿ ಆ ಗುರಿ ಸಾಧಿಸಬೇಕಿದೆ. ಈಗಾಗಲೇ ಹಲವಾರು ಪುರುಷರು ಅರ್ಜಿ ಹಾಕಿಕೊಂಡು ಕ್ಯೂ ನಿಂತಿದ್ದಾರೆ ” ಎಂದಿದ್ದಾಳೆ ಈ ರೂಪದರ್ಶಿ.

ಈಕೆಯ ಹೆಸರು ಕಜಮಿ ಸ್ಕಿರ್ಟ್ಸ್, ಅಮೆರಿಕದ ಕ್ಯಾಲಿಫೋರ್ನಿಯದ ಪೋರ್ನ್ ಸ್ಟಾರ್ ಆಕೆ. ಅಲ್ಲಿನ ಮಿಯಾಮಿ ನಿವಾಸಿ. ರೂಪದರ್ಶಿಯಾಗಿರುವ ಈಕೆಯ ಗುರಿ ಹೆಚ್ಚೆಚ್ಚು ಪುರುಷರ ಜತೆ ಸೆಕ್ಸ್ ಮಾಡುವುದಂತೆ! ಈಗಾಗಲೇ ಅಡಲ್ಸ್ ಸೈಟ್‌ನಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಿರುವ ಕಜಮಿಗೆ ಈ ಮೂಲಕ ಇನ್ನೂ ಹೆಸರು ಮಾಡುವ ಆಸೆಯಂತೆ.

ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ನೀಡಿರುವ ಈ ರೂಪದರ್ಶಿ, ಅನೇಕ ಪುರುಷರು ನನ್ನ ಜತೆ ಸೆಕ್ಸ್‌ಗೆ ಕಾತರರಾಗಿ ಕಾದು ಕಾದು ನಿಂತಿದ್ದರೂ, ಸದ್ಯ ನನ್ನ ತಲೆಯಲ್ಲಿ 98 ಮಂದಿ ಮಾತ್ರ ಇದ್ದಾರೆ. ಅನಂತರ ಯಾರು ಎಂಬ ಬಗ್ಗೆ ಇನ್ನೂ ವಿಚಾರ ಮಾಡಿಲ್ಲ. ಈಗಾಗಲೇ ಆ ಆಯ್ದ 98 ಮಂದಿಯ ಬಗ್ಗೆ ಒಂದು ಲಿಸ್ಟ್ ಮಾಡಿ ಇಟ್ಟಾಗಿದೆ. ಅದು ಫೈನಲ್ ಆದ ಮೇಲೆ ಕೊನೆಯ ಇಬ್ಬರು ಯಾರು ಎಂಬ ಬಗ್ಗೆ ಲೆಕ್ಕಾಚಾರ ಹಾಕಬೇಕಿದೆ. ಅಷ್ಟಕ್ಕೂ ನಾನು ನನ್ನ ಪಟ್ಟಿಯಲ್ಲಿ ನೇರವಾಗಿ ಯಾರ ಹೆಸರನ್ನೂ ಬರೆಯುವುದಿಲ್ಲ. ಪ್ರತಿ ಗಂಡಸಿಗೂ ಒಂದು ಕೋಡ್ ಕೊಟ್ಟು, ಆ ಕೊಡೆಡ್ ಹೆಸರನ್ನು ಬರೆದಿಡುತ್ತೇನೆ. ಇದು ನನಗಷ್ಟೇ ಗೊತ್ತಾಗಬೇಕು, ಬೇರೆ ಯಾರಾದರೂ ನನ್ನ ಲಿಸ್ಟ್ ನೋಡಿದರೆ ಅವರಿಗೆ ಏನೂ ಅರ್ಥ ಆಗುವುದಿಲ್ಲ. ಅದನ್ನು ಡೀಕೊಡ್ ಮಾಡೋದು ಯಾರಿಗೂ ಸಾಧ್ಯವಿಲ್ಲ. ಇದು ನನ್ನ ಪರ್ಸನಲ್ ಸೀಕ್ರೆಟ್ ” ಎಂದಿದ್ದಾಳೆ ಆ ರಾಣಿ ಜೇನು !

‘ನನ್ನ ಜೀವನದ ಬಹುದೊಡ್ಡ ಸಾಧನೆಯನ್ನೂ ಹೇಳಬಯಸುತ್ತೇನೆ. ಅದೇನೆಂದರೆ 21ನೇ ವಯಸ್ಸಿನಲ್ಲಿ ಒಂದು ಕಡೆ ಪಾರ್ಟಿಗೆ ಹೋಗಿದ್ದೆ. ಅಲ್ಲಿ 50 ಮಂದಿಯ ಜತೆ ಏಕಕಾಲದಲ್ಲಿ ಮಲಗಿಕೊಂಡೆ. ಇದರಿಂದ ನಾನು 500 ಪುರುಷರ ಗುರಿಯನ್ನು ಸುಲಭವಾಗಿ ಮುಟ್ಟಲು ಸಾಧ್ಯವಾಯಿತು’ ಎಂದಿದ್ದಾಳೆ!

” ಆದರೆ ನನ್ನ ಈ ಕೆಲಸದ ಬಗ್ಗೆ ಅನೇಕ ಜನ ಅಸಹ್ಯ ಪಡುತ್ತಾರೆ. ನನಗೆ ಅದರ ಚಿಂತೆಯೂ ಇಲ್ಲ, ಬೇರೆಯವರು ನನ್ನ ಬಗ್ಗೆ ಕಾಳಜಿ ಮಾಡುವುದೂ ನನಗೆ ಇಷ್ಟವಿಲ್ಲ. ನನ್ನ ವೃತ್ತಿ ನನಗೆ ಪ್ರೀತಿ. ಅದರಲ್ಲಿಯೇ ಮುಂದುವರೆಯುತ್ತೇನೆ. ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದಲು ಆಸೆ ಪಡುತ್ತಾರೆ. ಇದು ನನ್ನ ವೃತ್ತಿ, ಇದರಲ್ಲಿಯೇ ನಾನು ಪ್ರಗತಿ ಹೊಂದುತ್ತಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ! 500 ಜನರ ಜತೆ ಸೆಕ್ಸ್ ಮಾಡಿದಾಗ ನನಗೇನೂ ವಿಶೇಷ ಎನಿಸಲಿಲ್ಲ. ಅದೊಂದು ರೀತಿಯಲ್ಲಿ ವಿಶೇಷ ಅನುಭವವೇ ಆಗಿತ್ತು. ಆದ್ದರಿಂದ ನನಗೆ ನನ್ನ ವೃತ್ತಿಯಲ್ಲಿ ಯಾವ ತಪ್ಪೂ ಕಾಣಿಸುತ್ತಿಲ್ಲ. ಜನರು ಬಯಸಿದ್ದನ್ನು ನಾನು ನೀಡುತ್ತಿದ್ದೇನೆ. ನನ್ನ ಇಂದಿನ ಅನುಭವಗಳ ಜತೆಯೇ ಮುಂದಕ್ಕೆ ನಡೆಯುತ್ತೇನೆ” ಎಂದಿದ್ದಾಳೆ ಆ ಸೆಕ್ಸ್ ಮಶೀನ್ !!
ಅಂದ ಹಾಗೆ ಆಕೆ ಎಲ್ಲ ರೀತಿಯ ಸುರಕ್ಷತೆ ತೆಗೆದುಕೊಳ್ಳುತ್ತಿದ್ದು, ಸುರಕ್ಷತೆಯ ದೃಷ್ಟಿಯಲ್ಲಿ ರಾಜಿಯೇ ಇಲ್ಲ ಎಂದೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ ಕಜಮಿ. ಇವಳ ಬಗ್ಗೆ ಓದಿದ ಮೇಲೆ ಒಂದಷ್ಟು ಅಸಹ್ಯ, ಇನ್ನಷ್ಟು ಹೇವರಿಕೆ ನಿಮ್ಮಲ್ಲಿ ಮೂಡಿದರೆ ಅದಕ್ಕೆ ಕಜಮಿಯ ವರ್ತನೆ ಮಾತ್ರ ಕಾರಣ, ಲೇಖನ ಬರೆದ ನಾನಲ್ಲ !