Home News ಗಂಡನನ್ನು ಖುಷಿಯಾಗಿಡಲು ಹೆಂಡತಿಯ ವಿಚಿತ್ರ ಐಡಿಯಾ | ಪತ್ನಿಗೆ ಮೂಡ್ ಇಲ್ಲದಾಗ ಆಕೆಯ ಅಮ್ಮನಿಗೆ ಗಂಡನ...

ಗಂಡನನ್ನು ಖುಷಿಯಾಗಿಡಲು ಹೆಂಡತಿಯ ವಿಚಿತ್ರ ಐಡಿಯಾ | ಪತ್ನಿಗೆ ಮೂಡ್ ಇಲ್ಲದಾಗ ಆಕೆಯ ಅಮ್ಮನಿಗೆ ಗಂಡನ ಜತೆ ಮಲಗಲು ಅವಕಾಶ !!

Hindu neighbor gifts plot of land

Hindu neighbour gifts land to Muslim journalist

ಗಂಡನನ್ನು ಖುಷಿಯಾಗಿರುವುದು ಹೇಗೆ ಎಂದು ಇಲ್ಲೊಬ್ಬ ಆದರ್ಶ ಪತ್ನಿ ಹೊಸ ಐಡಿಯಾ ಬಿಚ್ಚಿಟ್ಟಿದ್ದಾಳೆ! ಆ ಸಂಬಂಧಿತ ಆಕೆಯ ಪೋಸ್ಟ್ ಒಂದು ಇವತ್ತು ಜಗತ್ತಿನ ಗಮನ ಸೆಳೆದಿದೆ.

ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಪತ್ನಿಯ ಕರ್ತವ್ಯ ಎಂಬುದು ವರ್ಷಾಂತರಗಳಿಂದ ತಲೆತಲಾಂತರಗಳಿಂದ ನಡೆದು ಬಂದ ಆಚರಣೆ ಮತ್ತು ಒಂದು ನಂಬಿಕೆ.
ಗಂಡನ ಖುಷಿಗಾಗಿ, ಆತನಿಗಾಗಿ ಒಳ್ಳೆಯ ಅಡುಗೆ ಮಾಡಿಟ್ಟಿರುವುದು, ಕಿತ್ತುಹೋದ ನೈಟಿ ಬಿಸಾಕಿ ಸಿಂಗರಿಸಿಕೊಂಡು ಆತನ ಮುಂದೆ ನಸುನಗುತ್ತಾ ಪ್ರತ್ಯಕ್ಷವಾಗುವುದು, ಆತನ ದೈನಂದಿನ ಇಷ್ಟಾರ್ಥ ಗಳಲ್ಲಿ ಭಾಗಿಯಾಗುವುದು ಮತ್ತು ಆತನ ಜೊತೆ ಲೈಂಗಿಕ ಕ್ರಿಯೆಯಲ್ಲಿ ಆಕ್ಟಿವ್ ಆಗಿ ಭಾಗವಹಿಸುವುದು…ಇದೆಲ್ಲ ಸಹಜ ಎಲ್ಲಾಕಡೆಯೂ ನಡೆಯೋ ವಿಚಾರಗಳೇ. ಆದರೆ ಈಕೆಯದ್ದು ಒಂದು ಥರ ಆದರ್ಶ ಫ್ಯಾಮಿಲಿ (?!!)

ಈಕೆ ತನ್ನ ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳಲು ನೇಮಿಸಿದ್ದು ತನ್ನ ತಾಯಿಯನ್ನು. ” ನನಗೆ ವಾರಕ್ಕೆ ಕೆಲವು ದಿನಗಳು ಮೂಡು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ನನ್ನ ಗಂಡ ನನ್ನ ತಾಯಿಯ ಜೊತೆ ಮಲಗಬಹುದು ” ಎಂದು ಆಕೆ ಟಿಕ್ ಟಾಕ್ ಮೂಲಕ ಹೇಳಿಕೊಂಡಿದ್ದಾಳೆ. ಆ ದಿನಗಳಲ್ಲಿ ಆಕೆಯ ಗಂಡ ಮತ್ತು ಆಕೆಯ ಅಮ್ಮ ಒಂದಾಗುತ್ತಾರಂತೆ. ಪತಿಗೆ ಬೋರ್ ಆಗಬಹುದು ಎಂಬುದು ಆಕೆಯ ಉದ್ದೇಶವಂತೆ !

‘ಒಟ್ಟಿನಲ್ಲಿ ನನ್ನ ಗಂಡ ಖುಷಿಯಾಗಿರುವುದು ಮುಖ್ಯ. ವಾರಕ್ಕೆ ಎರಡು ದಿನ ಆತನಿಗೆ ಅಮ್ಮನ ಜೊತೆ ಇರಲು ಅವಕಾಶವಿದೆ. ಅಮ್ಮನಿಗೂ ಆತನಿಂದಲೇ ತುಂಬಾ ಇಷ್ಟ. ಅಮ್ಮ ಮಾತ್ರವಲ್ಲ ತಂಗಿಯ ಜೊತೆ ಕೂಡ ಆತ ಸೆಕ್ಸ್ ಮಾಡಬಹುದು’ ಎನ್ನುವ ಆಕೆಯ ಹೇಳಿಕೆ ಇವತ್ತು ಜಗದ್ವಿಖ್ಯಾತಿಯಾಗಿದೆ. ಈ ರೀತಿ ಹೇಳುವ ಆಕೆಯ ವಿಡಿಯೋ ರೆಕಾರ್ಡ್ ಆಗುತ್ತಿರುವಂತೆ ಅವಳಷ್ಟೇ ನಿಮಗಿರುವ ಆಕೆಯ ಅಮ್ಮ ಆಕೆಯ ಹಿಂದೆ ಬಂದು ನಿಂತಿದ್ದಾಳೆ. ಅಮ್ಮನ ಅಳಿಯ ಅಲಿಯಾಸ್ ಪ್ರಿಯಕರ ಆಗ ಕ್ಯಾಮೆರಾ ಮುಂದೆಯೇ ಆಕೆಯನ್ನು ಹಿಂದಿನಿಂದ ಬಳಸುತ್ತಾನೆ.
ಇದು ನನ್ನ ಗಂಡನನ್ನು ಖುಷಿಯಾಗಿಟ್ಟಿದೆ. ಆತನಿಗೆ ವೆರೈಟಿ ಬೇಕೆನಿಸಿದಾಗ ಅಮ್ಮನ ಜತೆ ಆತ ಬೇಕಾದ್ದು ಮಾಡಬಹುದು. ಅಷ್ಟೇ ಅಲ್ಲದೆ, ಆತ ಪತ್ನಿಯ ತಂಗಿಯ ಜೊತೆ ಕೂಡ ಸಖತ್ ಎಂಜಾಯ್ ಮಾಡುತ್ತಿದ್ದಾನಂತೆ. ಎಲ್ಲದಕ್ಕೂ ಪತ್ನಿ ಪರ್ಮಿಟ್ ಕೊಟ್ಟಿದ್ದಾಳೆ. ಪಾಪ, ಗಂಡ ಖುಷಿಯಾಗಿ ಇರ್ಬೇಕು- ಇದು ಆದರ್ಶ ಪತ್ನಿಯ ಹೇಳಿಕೆ !!

ಅಷ್ಟೇ ಅಲ್ಲದೆ, ಈ ಫ್ಯಾಮಿಲಿ ವೈಫ್ ಸ್ವಾಪಿಂಗ್ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಂತೆ. ಅಂದರೆ ಪ್ರೈವೇಟ್ ಸಮಾರಂಭಗಳಲ್ಲಿ, ಅಂಥದ್ದೇ ಮನಸ್ಥಿತಿಯ ಜನರ ಪಾರ್ಟಿಗಳಲ್ಲಿ ಪರಸ್ಪರ ಹೆಂಡತಿಯರನ್ನು ಬದಲಾಯಿಸಿಕೊಳ್ಳುವುದು. ಇದು ನನಗೂ ಖುಷಿ ನೀಡುತ್ತಿದೆ, ಎಂದಿದ್ದಾಳೆ ಈ ಅಮೆರಿಕನ್ ಹುಡುಗಿ. ಬ್ರುಕ್ಸ್ ಎನ್ನುವ ಈ ಹುಡುಗಿಯ ಈ ಹೇಳಿಕೆಯನ್ನು ವೇಸಾ ಎನ್ನುವ ಯುಟ್ಯೂಬ್ ಚಾನೆಲ್ ಪ್ರಸಾರ ಮಾಡಿದ ದಿನದಿಂದ 20 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ವಿಚಿತ್ರ ಖಯಾಲಿಗಳ ಜನರ ಬಗ್ಗೆ ಸೋಷಿಯಲ್ ಮೀಡಿಯಾ ಚಿತ್ರ-ವಿಚಿತ್ರ ಕಮೆಂಟು ಮಾಡುತ್ತಿದೆ.