Sucide: ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆಶಿಕಾ ರಂಗನಾಥ್ ಸಂಬಂಧಿ ಆತ್ಮಹತ್ಯೆ!!

Suicide: ಯುವಕನೊಬ್ಬನ ಲೈಂಗಿಕ ಕಿರುಕುಳಕ್ಕೆ ರೋಸಿ ಹೋದ ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ.

ಹೌದು ಆಶಿಕಾ ರಂಗನಾಥ್ ಅವರ ಮಾವನ ಮಗಳು ಅಚಲ ಅವರು ತಮ್ಮ ಪ್ರಿಯತಮ ಮಾಯಾಂಕ್ ಎಂಬುವನ ಲೈಂಗಿಕ ಕಿರುಕುಳಕ್ಕೆ ಬೇಸತ್ತು, ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಯಾಂಕ್ ಪ್ರೀತಿಸುವುದಾಗಿ ನಂಬಿಸಿ ದಹಿಕ ಸಂಬಂಧಕ್ಕೆ ಒತ್ತಾಯಿಸಿದ ದೈಹಿಕ ಸಂಬಂಧಕ್ಕೆ ಅಚಲ ಅವರು ಒಪ್ಪದೇ ಇದ್ದಾಗ ಅವರ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಎಸಗಿದ್ದಾನೆ. ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.
ಮಾಯಾಂಕ್ ನೀಡಿದ ಕಿರುಕುಳದಿಂದಲೇ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಆಕೆಯ ಸಾವು ಆಗಿದೆ ಎಂದು ಅಚಲ ಅವರ ಕುಟುಂಬದವರು ಇದೀಗ ದೂರು ನೀಡಿದ್ದಾರೆ.
Comments are closed.