ಶಿರೂರು ಮಠದ ನೂತನ ಯತಿಯಿಂದ ‘ಶ್ರೀ ಕೃಷ್ಣ ಮುಖ್ಯಪ್ರಾಣ’ ದರ್ಶನ

 

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ನೂತನ ಯತಿಯಾಗಿ ನೇಮಕಗೊಂಡಿರುವ ಅನಿರುದ್ಧ ಸರಳತ್ತಾಯ ಅವರು ಶುಕ್ರವಾರ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.

ಬಳಿಕ ಅಷ್ಟ ಮಠಾಧೀಶರು ಮತ್ತು ಸುಬ್ರಹ್ಮಣ್ಯ ಸಂಪುಟ ನರಸಿಂಹಮಠದ ವಿದ್ಯಾಪ್ರಸನ್ನ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭ ಅವರ ತಂದೆ ವಿದ್ವಾನ್ ಉದಯ ಕುಮಾರ್ ಮತ್ತು ತಾಯಿ ಗೀತಾ ಉಪಸ್ಥಿತರಿದ್ದರು.

Leave A Reply

Your email address will not be published.