Vittla: ವಿಟ್ಲ: ಪಂಚಲಿಂಗೇಶ್ವರ ಗ್ಯಾರೇಜ್ ಮಾಲಕ ರಾಮಣ್ಣ ಪೂಜಾರಿ ನಿಧನ!

Share the Article

Vittla: ಪಂಚಲಿಂಗೇಶ್ವರ ಗ್ಯಾರೇಜ್‌ ಮಾಲಕ ಕಡೇಶಿವಾಲಯ ದಲ್ಲಿ ವಾಸವಿರುವ ವಿಟ್ಲದ (Vittla) ಹಿರಿಯ ಗ್ಯಾರೆಜ್ ಉದ್ಯಮಿ ರಾಮಣ್ಣ ಪೂಜಾರಿ (65) ಅಲ್ಪಕಾಲದ ಅಸೌಖ್ಯದ ಕಾರಣದಿಂದ ನಿಧನರಾಗಿದ್ದಾರೆ.

ವಿಟ್ಲದಲ್ಲಿ ಹಲವಾರು ವರ್ಷಗಳ ಕಾಲ ಬಸ್ಸು ಹಾಗೂ ಲಾರಿಯ ಗ್ಯಾರೇಜನ್ನು ನಡೆಸುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

Comments are closed.