Bonnie Blue: 24 ಗಂಟೆಯಲ್ಲಿ 2,000 ಪುರುಷರೊಂದಿಗೆ ಸೆ*ಕ್ಸ್ – ಮತ್ತೊಂದು ಹುಚ್ಚಾಟಕ್ಕೆ ಮುಂದಾದ ಬೋನಿ ಬ್ಲೂ

Share the Article

Bonnie Blue: ಜಗತ್ತಿನಲ್ಲಿ ಏನೇನೋ ವಿಶೇಷವಾದ ಸಾಧನೆಗಳನ್ನು ಮಾಡಿ ವಿಶ್ವ ದಾಖಲೆ, ಗಿನ್ನಿಸ್ ದಾಖಲೆ ಮಾಡುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬಳು ನೀಲಿ ತಾರೆ ಮಾಡಲು ಹೊರಟಿರುವ ವರ್ಲ್ಡ್ ರೆಕಾರ್ಡ್ ಬಗ್ಗೆ ನೀವು ಕೇಳಿದರೆ ಶಾಕ್ ಆಗ್ತೀರಾ.

https://x.com/OliLondonTV/status/1929218223712653467?t=Kc4ib3dM88M9fR563Nfehw&s=19

ಹೌದು, ವಿವಾದಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಓನ್ಲಿ ಫ್ಯಾನ್ಸ್‌ ಮಾಡೆಲ್‌ 25 ವರ್ಷ ವಯಸ್ಸಿನ ಬೋನಿ ಬ್ಲೂ( Bonnie Blue) ಜೂನ್ 15 ರಂದು 24 ಗಂಟೆಯಲ್ಲಿ 2,000 ಪುರುಷರೊಂದಿಗೆ ಸಂಬಂಧ ಬೆಳೆಸುವ ಮೂಲಕ ಹೊಸ ದಾಖಲೆ ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಘೋಷಣೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ.

ಅಂದಹಾಗೆ ಈಕೆ ಈ ಸಾಧನೆಗೆ ಕೈ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಳು. ಈ ಕುರಿತಾಗಿ ಆಕೆಯೇ ಬಹಿರಂಗಪಡಿಸಿದ್ದಳು. ಇದೀಗ ಈಕೆ ಮತ್ತೊಂದು ಹುಚ್ಚಾಟಕ್ಕೆ ಕೈ ಹಾಕಿದ್ದಾಳೆ.

ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬೋನಿ, “ಜೂನ್ 15ರಂದು ನಾನು ಸಾರ್ವಜನಿಕರಿಗೆ ಲಭ್ಯವಿರುವೆ. ಭಾಗವಹಿಸಲು ಅಥವಾ ಕೇವಲ ವೀಕ್ಷಣೆ ಆಯ್ಕೆ ನಿಮಗೆ ಬಿಟ್ಟಿದ್ದು. ಪ್ರದರ್ಶನವನ್ನು ಆನಂದಿಸಿ” ಎಂದಿದ್ದಾರೆ. ಮೇ 29ರಂದು ಹಂಚಿಕೊಂಡ ಇನ್ನೊಂದು ವಿಡಿಯೊದಲ್ಲಿ, “ಗಂಡಂದಿರು, ತಂದೆಯರು, ಮತ್ತು ಕಾನೂನು ಬದ್ಧ ವಯಸ್ಸಿನವರನ್ನು” ತನ್ನೊಂದಿಗೆ ಭಾಗವಹಿಸಲು ಆಹ್ವಾನಿಸಿದ್ದಾರೆ. “ನಾನು 2,000 ಮಂದಿಯೊಂದಿಗೆ ಸಂಬಂಧ ಬೆಳೆಸಲು ಗುರಿಯಿಟ್ಟಿದ್ದೇನೆ, ಇದು ಸುಲಭವಾಗಲಿದೆ ಎಂದು ಭಾವಿಸುವೆ. ನಾನು ಸಾರ್ವಜನಿಕರಿಗೆ ಲಭ್ಯವಿರುವೆ, ದಯವಿಟ್ಟು ಬಂದು ಭಾಗವಹಿಸಿ” ಎಂದಿದ್ದಾರೆ. ಈ ಕಾರ್ಯಕ್ರಮ ಲಂಡನ್‌ನಲ್ಲಿ ನಡೆಯಲಿದೆ ಎಂದು ಆಕೆ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದೃಢಪಡಿಸಿದ್ದಾರೆ.

Comments are closed.