PM Modi: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಿವಾದಾತ್ಮಕ ಪೋಸ್ಟ್!

PM Modi: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಿವಾದಾತ್ಮಕ ಪೋಸ್ಟ್ ಮಾಡಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘जिम्मेदारी’ के समय – Gayab pic.twitter.com/gXFublGkGn
— Congress (@INCIndia) April 28, 2025
ಬಂದ್ಗಲಾ ಕುರ್ತಾ, ಚೂಡಿದಾರ್ ಫೈಜಾಮಾ ಮತ್ತು ಕಪ್ಪು ಪಾದರಕ್ಷೆಗಳ ಮೇಲೆ ʼಗಯಾಬ್ʼ ಎಂದು ಹೇಳುವ ಪೋಸ್ಟ್‌ರ್ನೊಂದಿಗೆ ಪಕ್ಷವು ಹೊಸ ವಿವಾದವನ್ನು ಉಂಟು ಮಾಡಿದೆ. ಯಾರೋ ಧರಿಸಿರುವಂತೆ ತೋರುವ ಈ ಉಡುಗೆಗೆ ಮುಖವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನರು ಈ ಪೋಷಾಕು ಪ್ರಧಾನಿಯ ಸೈಲನ್ನು ಹೋಲುತ್ತದೆ ಎಂದು ಹೇಳುತ್ತಿದ್ದಾರೆ.
Comments are closed.