Couple Romance: ರಸ್ತೆ ಬದಿ ರೊಮ್ಯಾನ್ಸ್ ಮಾಡ್ತಿದ್ದ ವಿದ್ಯಾರ್ಥಿಗಳು; ವೀಡಿಯೋ ವೈರಲ್

Couple Romance: ರಸ್ತೆಯ ಗಲ್ಲಿಯೊಂದರಲ್ಲಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯನ್ನು ಮುದ್ದಾಡುವ ದೃಶ್ಯ ವೈರಲ್ ಆಗಿದೆ. ಈ ಪ್ರೇಮಿಗಳಿಬ್ಬರ ರೋಮ್ಯಾನ್ಸ್‌ನ್ನು ಪಕ್ಕದ ಬಿಲ್ಡಿಂಗ್ ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರನ್ನು ಎರಚಿದ್ದು, ಚಪ್ಪಲಿ ಕೂಡಾ ಎಸೆದಿದ್ದಾರೆ. ಇದರಿಂದ ಪ್ರೇಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ವೀಡಿಯೋ ಇಲ್ಲಿದೆ.

Comments are closed.