Dharmasthala: ಧರ್ಮಸ್ಥಳ: ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಂಯುಕ್ತ ಕರ್ನಾಟಕ ವತಿಯಿಂದ “ಆರೋಗ್ಯ ಬಂಧು” ಗೌರವ ಪ್ರಶಸ್ತಿ ಪ್ರದಾನ

Share the Article

Dharmasthala: ಧಾರ್ಮಿಕ ಪರಂಪರೆಯ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ, ಗ್ರಾಮೀಣ ಅಭಿವೃದ್ಧಿ ರಂಗದಲ್ಲಿ, ಅಕ್ಷರದಾಸೋಹದ ಜೊತೆ
ವೈದ್ಯಕೀಯ, ವಿಜ್ಞಾನ, ತಾಂತ್ರಿಕ ಶಿಕ್ಷಣದೊಂದಿಗೆ, ಸ್ತ್ರೀ ಸಬಲೀಕರಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಧರ್ಮಸ್ಥಳದ (Dharmasthala ) ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಂಯುಕ್ತ ಕರ್ನಾಟಕ ಆರೋಗ್ಯ ಹಬ್ಬದ ಶುಭ ಸಂದರ್ಭದಲ್ಲಿ ” ಆರೋಗ್ಯ ಬಂಧು” ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Comments are closed.