Shikhar Dhawan: ಶಿಖರ್‌ ಧವನ್‌ ಬಾಳಲ್ಲಿ ಮತ್ತೆ ʼಮಿಸ್ಟ್ರಿ ಗರ್ಲ್‌ʼ ಎಂಟ್ರಿ! ವಿಡಿಯೋ ವೈರಲ್‌

Share the Article

Shikhar Dhawan: ಕ್ರಿಕೆಟ್‌ಗೆ ವಿದಾಯ ಹೇಳಿದ ಮೇಲೆ ಇದೀಗ ಶಿಖರ್‌ ಧವನ್‌ ಅವರು ತಮ್ಮ ಹೊಸ ಗೆಳತಿಯೊಂದಿಗೆ ಕಾಣಿಸಿಕೊಂಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವಿಮಾನ ನಿಲ್ದಾಣದಲ್ಲಿ ವಿದೇಶಿ ಯುವತಿ ಜೊತೆ ಧವನ್‌ ಕಾಣಿಸಿಕೊಂಡಿರುವ ವೀಡಿಯೋ ಇಲ್ಲಿ ನೀಡಲಾಗಿದೆ.
ಫಾರಿನ್‌ ಯುವತಿಯೊಂದಿಗೆ ಓಡಾಟ ನಡೆಸುತ್ತಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ.

ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಕೂಡಾ ಈ ಮಿಸ್ಟ್ರಿ ಗರ್ಲ್‌ ತನ್ನ ಮುಖವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾಳೆ. ಆದರೂ ಇವರ ವರ್ತನೆಯಿಂದ ಇವರಿಬ್ಬರೂ ಪ್ರೀತಿಯಲ್ಲಿ ಇದ್ದಾರೆ ಎನ್ನುವುದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

https://twitter.com/i/status/1853377124305969622

 

 

Leave A Reply