Chaitra Kundapura: ಕಿಚ್ಚ ಸುದೀಪ್ ವಿರುದ್ಧ ಚೈತ್ರಾ ಕುಂದಾಪುರ ಆಕ್ರೋಶ !! ಬಿಗ್ ಬಾಸ್ ಒಳಗೇ ಇದ್ದುಕೊಂಡು ಚೈತ್ರಾ ಹೇಳಿದ್ದೇನು?

Chaitra Kundapura: ಬಿಗ್ ಬಾಸ್ ಕನ್ನಡ 11ನೇ ಸೀಸನ್‌ನ ಆರಂಭದಲ್ಲೇ ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಸಖತ್ ಸದ್ದು ಮಾಡಿದ್ದರು. ಆದರೆ, ಅವಾಚ್ಯ ಶಬ್ಧಗಳನ್ನು ಬಳಸಿದ್ದರಿಂದ ಅವರನ್ನು ಹೊರಹಾಕಲಾಯಿತು. ಇನ್ನು ಜಗದೀಶ್‌ ಅವರನ್ನು ತಳ್ಳಿದ ಹಿನ್ನೆಲೆ ರಂಜಿತ್‌ ಹೊರಬಿದ್ದರು. ಇದರ ಬೆನ್ನಲ್ಲೇ ಚೈತ್ರಾಗೆ ಸುದೀಪ್‌ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಈ ವಿಚಾರವಾಗಿ ಚೈತ್ರಾ ಕುಂದಾಪುರ(Chaitra Kundapura), ಕಿಚ್ಚ ಸುದೀಪ್(Kiccha Sudeep) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೌದು, ಅವಾಚ್ಯ ಶಬ್ಧಗಳನ್ನು ಬಳಸಿದ್ದಾರೆ ಎನ್ನುವ ಕಾರಣಕ್ಕೆ ಲಾಯರ್‌ ಜಗದೀಶ್‌ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಹೊರಹಾಕಲಾಯಿತು. ಬಳಿಕ ಜಗದೀಶ್‌ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೂಗುಗಳು ಎದ್ದವು. ಜಗದೀಶ್‌ ಅವರನ್ನು ಕೆಟ್ಟ ಪದಗಳನ್ನು ಬಳಸಿದ್ದಾರೆ ಎಂದು ಹೊರಗಡೆ ಹಾಕಿದ್ದೀರ. ಹಾಗಾದರೆ, ಚೈತ್ರಾ ಕುಂದಾಪುರ ಹಾಗೂ ಮಾನಸ ಅವರು ಕೂಡ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರಿಬ್ಬರನ್ನು ಯಾಕೆ ಹೊರಗಡೆ ಹಾಕಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದನ್ನು ಪ್ರಶ್ನಿಸಿ ಕಿಚ್ಚ ಕೂಡ ಪಂಚಾಯ್ತಿಯಲ್ಲಿ ಧ್ವನಿ ಎತ್ತಿದ್ದರು. ಅವರು ವೀಕೆಂಡ್​ನಲ್ಲಿ ಜಗದೀಶ್ ಅವರ ಪರವಾಗಿ ಮಾತನಾಡಿದ್ದರು. ಜಗದೀಶ್ ಹೇಳಿದ್ದು ಸರಿ ಅಲ್ಲ ಎಂದು ಹೇಳಿದ ಸುದೀಪ್​, ಎಲ್ಲರೂ ಅವರನ್ನು ತಡೆಯಬಹುದಿತ್ತು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಈ ಬಗ್ಗೆ ಎಲ್ಲರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನು ಮನೆ ಮಂದಿ ಖಂಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಚೈತ್ರಾ ‘ನೀನು ನನಗೆ ಕೆಸರು ಎರಚಿದರೆ ನಾನು ಕೂಡ ಕೆಸರನ್ನೇ ಎರಚೋದು. ಆ ವ್ಯಕ್ತಿಗೆ ನಾನು ಗುಲಾಬಿ ಎಸೆಯೋಕಾಗಲ್ಲ. ಆ ವ್ಯಕ್ತಿ ಬಗ್ಗೆ ನನಗೇಕೆ ಅಷ್ಟು ಕ್ಲ್ಯಾರಿಟಿ ಕೊಡ್ತಾರೆ? ಸುದೀಪ್ ಸ್ಪರ್ಧಿಗಳಿಗೆ ಬೈದರು ಅನ್ನೋದನ್ನು ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ. ಮಧ್ಯ ಮಧ್ಯದಲ್ಲಿ ಸೇರಿಸಿದ ಲೈನ್​ನ ಜನರು ನೆನಪಿಟ್ಟುಕೊಳ್ಳಲ್ಲ’ ಎಂದಿದ್ದಾರೆ.

ಅಲ್ಲದೆ ‘ಕೈ ಮುಗಿದು ಪೂಜೆ ಮಾಡುವ ಕಲ್ಲಿಗೂ, ಎಲ್ಲೋ ಬಿದ್ದ ಕಲ್ಲಿಗೂ ವ್ಯತ್ಯಾಸ ಇರುತ್ತದೆ. ರೋಡ್​ನಲ್ಲಿರೋ ಕಲ್ಲಿಗೆ ಉಗಿದೆ ಎಂದ ಮಾತ್ರಕ್ಕೆ ನಾನು ತಪ್ಪಿತಸ್ಥೆ ಆಗಲ್ಲ. ನನ್ನ ಮಾತನ್ನು ಕಂಪ್ಲೀಟ್ ಮಾಡೋಕೆ ಬಿಡಬೇಕು. ಇಡೀ ಮನೆಯನ್ನು ವಿಲನ್ ಮಾಡಿದ್ದಾರೆ. ಅವರು ವಿಚಾರದಲ್ಲಿ ನೀವು ಮಾಡಿದ್ದು ತಪ್ಪು ಅಂದಿದ್ದಾರೆ. ಅದು ಸರಿ ಅಲ್ಲ’ ಎಂದಿದ್ದಾರೆ ಚೈತ್ರಾ.

36 Comments
  1. Davidcrola says

    kamagra 100mg prix: Achetez vos kamagra medicaments – Kamagra Commander maintenant

  2. Peterfen says

    pharmacie en ligne france livraison internationale [url=http://pharmafst.com/#]pharmacie en ligne pas cher[/url] Achat mГ©dicament en ligne fiable pharmafst.shop

  3. Robertdrync says
  4. BillieTok says

    Achetez vos kamagra medicaments: Kamagra Commander maintenant – acheter kamagra site fiable

  5. Peterfen says

    pharmacie en ligne livraison europe [url=http://pharmafst.com/#]pharmacie en ligne sans ordonnance[/url] Pharmacie en ligne livraison Europe pharmafst.shop

  6. Robertdrync says

    https://kamagraprix.com/# Achetez vos kamagra medicaments

  7. BillieTok says

    Kamagra Oral Jelly pas cher: achat kamagra – kamagra livraison 24h

  8. Robertdrync says

    http://pharmafst.com/# pharmacie en ligne france pas cher

  9. Peterfen says

    pharmacie en ligne fiable [url=https://pharmafst.com/#]pharmacie en ligne[/url] pharmacie en ligne avec ordonnance pharmafst.shop

  10. BillieTok says

    pharmacie en ligne pas cher: Pharmacies en ligne certifiees – pharmacie en ligne france fiable pharmafst.com

  11. Robertdrync says

    https://kamagraprix.shop/# kamagra livraison 24h

  12. Bernardreare says

    Achetez vos kamagra medicaments: kamagra livraison 24h – Kamagra Oral Jelly pas cher

  13. Peterfen says

    Cialis sans ordonnance 24h [url=https://tadalmed.com/#]Acheter Cialis 20 mg pas cher[/url] Cialis sans ordonnance 24h tadalmed.com

  14. BillieTok says

    Cialis generique prix: cialis prix – cialis sans ordonnance tadalmed.shop

  15. Peterfen says

    acheter mГ©dicament en ligne sans ordonnance [url=https://pharmafst.com/#]pharmacie en ligne[/url] pharmacie en ligne france livraison belgique pharmafst.shop

  16. BillieTok says

    Cialis generique prix: Tadalafil 20 mg prix en pharmacie – Tadalafil sans ordonnance en ligne tadalmed.shop

  17. Robertdrync says

    https://tadalmed.shop/# Pharmacie en ligne Cialis sans ordonnance

  18. BillieTok says

    pharmacie en ligne: pharmacie en ligne pas cher – pharmacie en ligne pharmafst.com

  19. Peterfen says

    pharmacie en ligne france pas cher [url=https://pharmafst.shop/#]pharmacie en ligne pas cher[/url] trouver un mГ©dicament en pharmacie pharmafst.shop

  20. Robertdrync says

    https://tadalmed.com/# Tadalafil sans ordonnance en ligne

  21. Peterfen says

    kamagra pas cher [url=https://kamagraprix.com/#]kamagra pas cher[/url] achat kamagra

  22. BillieTok says

    Cialis generique prix: Tadalafil 20 mg prix sans ordonnance – cialis prix tadalmed.shop

  23. Peterfen says

    Pharmacie sans ordonnance [url=http://pharmafst.com/#]Meilleure pharmacie en ligne[/url] pharmacie en ligne pharmafst.shop

  24. Robertdrync says

    http://tadalmed.com/# Acheter Cialis 20 mg pas cher

  25. Robertdrync says

    http://kamagraprix.com/# achat kamagra

  26. Bernardreare says

    pharmacie en ligne sans ordonnance: Livraison rapide – Pharmacie sans ordonnance pharmafst.com

  27. Robertdrync says

    http://tadalmed.com/# Acheter Cialis 20 mg pas cher

  28. Robertdrync says

    http://kamagraprix.com/# Acheter Kamagra site fiable

  29. Robertdrync says

    https://tadalmed.shop/# Pharmacie en ligne Cialis sans ordonnance

  30. Bernardreare says

    pharmacie en ligne livraison europe: Medicaments en ligne livres en 24h – Pharmacie Internationale en ligne pharmafst.com

  31. BillieTok says

    cialis generique: Acheter Viagra Cialis sans ordonnance – Tadalafil achat en ligne tadalmed.shop

  32. Peterfen says

    pharmacie en ligne france pas cher [url=http://pharmafst.com/#]pharmacie en ligne[/url] Pharmacie Internationale en ligne pharmafst.shop

  33. Robertdrync says

    https://pharmafst.shop/# п»їpharmacie en ligne france

  34. BillieTok says

    Tadalafil 20 mg prix en pharmacie: Cialis sans ordonnance pas cher – Achat Cialis en ligne fiable tadalmed.shop

  35. Peterfen says

    Tadalafil achat en ligne [url=https://tadalmed.shop/#]Cialis sans ordonnance pas cher[/url] Acheter Viagra Cialis sans ordonnance tadalmed.com

  36. Robertdrync says

    https://kamagraprix.shop/# Achetez vos kamagra medicaments

Leave A Reply

Your email address will not be published.