Home Interesting Owls Romance: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಗೂಬೆಗಳ ಚುಂಬನ ದೃಶ್ಯ; ನೋಡಿ ಆನಂದಿಸಿ

Owls Romance: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಗೂಬೆಗಳ ಚುಂಬನ ದೃಶ್ಯ; ನೋಡಿ ಆನಂದಿಸಿ

Owls Romance
Image Credit: FreePress Journal

Hindu neighbor gifts plot of land

Hindu neighbour gifts land to Muslim journalist

Owls Romance: ನಿಮಗೆ ಈ ಸುದ್ದಿ ಓದಿದರೆ ನಿಜಕ್ಕೂ ಆಶ್ಚರ್ಯವಾಗಬಹುದು. ಅದೇನೆಂದರೆ ಎರಡು ಗೂಬೆಗಳು ಪರಸ್ಪರ ಚುಂಬಿಸುತ್ತಿರುವ ಅಪರೂಪದ ದೃಶ್ಯವು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಸುಂದರ ಅಪರೂಪದ ದೃಶ್ಯವನ್ನು ಕೆನಡಾದ ವನ್ಯಜೀವಿ ಛಾಯಾಗ್ರಾಹಕರಾದ ಕಾಲ್ಟನ್‌ ಲಾಕ್ರಿಡ್ಜ್‌ ಸೆರೆ ಹಿಡಿದಿದ್ದಾರೆ.

ಮರದ ಕೊಂಬೆಯ ಮೇಲೆ ಎರಡು ಗೂಬೆಗಳು ಕುಳಿತಿದ್ದು, ಪರಸ್ಪರ ಹತ್ತಿರ ಬಂದು ಚುಂಬಿಸುತ್ತಿರುವುದು ವಿಡೀಯೋದಲ್ಲಿ ಸೆರೆಯಾಗಿದೆ.

ಪ್ರಕೃತಿ ಪ್ರಿಯರು ಮತ್ತು ಇಂಟರ್ನೆಟ್‌ ಬಳಕೆದಾರರ ಗಮನವನ್ನು ಸೆಳೆದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ವೀಡಿಯೋವನ್ನು ಐದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

 

View this post on Instagram

 

A post shared by Colton Lockridge (@killercatnip)