Shubha Poonja: ಮದುವೆ ಆಗಿ 2 ವರ್ಷ, ಆದ್ರೂ ಪತಿದೇವ ನನಗದನ್ನು ಮಾಡೇ ಇಲ್ಲ – ಓಪನ್ ಆಗಿ ಗಂಡನ ಗುಟ್ಟು ರಟ್ಟು ಮಾಡಿದ ಶುಭ ಪೂಂಜ !!

Share the Article

Shubha Poonja: ಕನ್ನಡ ಸಿನಿಮಾ ನಟಿಯಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಎಲ್ಲರ ಮನ ಗೆದ್ದು, ಯಾರಿಗೂ ಕೇರ್ ಮಾಡದೆ ವಟಗುಡುವ ಶುಭ ಪೂಂಜ(Shubha Poonja) ತನ್ನ ಸಂಸಾರದ ಗುಟ್ಟೊಂದನ್ನು ರಟ್ಟುಮಾಡಿದ್ದಾರೆ.

ಬಿಗ್ ಬಾಸ್(Bigg Boss) ಸ್ಪರ್ಧಿ ಹಾಗೂ ಪ್ರತಿಯೊಬ್ಬರ ಜೊತೆಗೂ ಒಳ್ಳೆ ಸ್ನೇಹ ಹೊಂದಿರುವ ಚೆಲುವೆ ಶುಭಾ ಪೂಂಜಾ ಪ್ರೀತಿಸಿ ಮದುವೆಯಾಗಿದ್ಧು ಎಲ್ಲರಿಗೂ ತಿಳಿದೇ ಇದೆ. ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಶುಭಾ ಪೂಂಜಾ ತಮ್ಮ ಬಹುಕಾಲದ ಗೆಳೆಯ ಸುಮಂತ್‌ ಉರ್ಫ್‌ ಚಿನ್ನಿ ಬಾಂಬ್(Samanth Urfi Chinni Bomb) ಜೊತೆ ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಇದೀಗ ಗಂಡನ ಬಗ್ಗೆ ನಟಿ ಶುಭ ಗುಟ್ಟೊಂದನ್ನು ರಟ್ಟು ಮಾಡಿ, ನನ್ನ ಪತಿದೇವ ಮದುವೆ ಆಗಿ ಎರಡು ವರ್ಷ ಆದರೂ ನನ್ನ ಆ ಆಸೆಯನ್ನು ನೆರವೇರಿಸಲೇ ಇಲ್ಲ ಎಂದು ಹೇಳಿದ್ದಾರೆ.

ಹೌದು, ಶುಭ ಪೂಂಜ ಕೊರೋನ ಸಮಯದಲ್ಲಿ ಮದುವೆ ಆಗಿದ್ದು. ಮದುವೆಯಾದ ಮೇಲೂ ಕೆಲ ಸಮಯ ಕೊರೋನಾ ಲಾಕ್‌ಡೌನ್‌ ಮತ್ತಯ ವೈರಸ್‌ನ ಭಯ ಇದ್ದ ಕಾರಣ ಈ ಜೋಡಿ ಎಲ್ಲಿಗೂ ಪ್ರಯಾಣ ಮಾಡಿರಲಿಲ್ಲ. ಅಲ್ಲದೆ ಹನಿಮೂನ್‌ಗೆ ಹೋಗಬೇಕು ಅನ್ನೋದು ಶುಭ ಪ್ಲ್ಯಾನ್ ಆದರೆ ಸಮಯ ಕೂಡಿ ಬರುತ್ತಿಲ್ಲ. ಹೀಗಾಗಿ ಗಂಡ ಈ ಆಸೆ ಇನ್ನೂ ಈಡೇರಿಸಿಲ್ಲ ಎಂದು ಶುಭಾ ಹೇಳಿದ್ದಾರೆ.

ನಟಿಯ ಈ ಹೇಳಿಕೆಗೆ ನೆಟ್ಟಿಗರು ಯರ್ರಾಬಿರ್ರಿ ಕಮೆಂಟ್ ಮಾಡಿದ್ದು, ಯಾಕಮ್ಮಾ ಆ ಮ್ಯಾಟ್ರುನೆಲ್ಲಾ ಪಬ್ಲಿಕ್ ಮಾಡ್ತೀಯಾ? ಗಂಡನ ಮಾನ ಉಳಿಸಮ್ಮಾ ಎಂದೆಲ್ಲಾ ಕಾಲೆಳೆದಿದ್ದಾರೆ.

Rahul Dravid: ಮತ್ತೆ ಅಭಿಮಾನಿಗಳ ಮನ ಗೆದ್ದ ರಾಹುಲ್ ದ್ರಾವಿಡ್ – BCCI ಕೊಟ್ಟ 2.5 ಕೋಟಿ ರೂ ಚೆಕ್ ವಾಪಾಸ್ !!

Leave A Reply