Anchor Anushree: ಮದುವೆಗೂ ಮುನ್ನ ಸ್ಟುಡಿಯೋದಲ್ಲಿ ಅವರನ್ನು ಮುದ್ದಾಡಿ, ಲಿಪ್ ಕಿಸ್ ಕೊಟ್ಟು ತಗಲಾಕೊಂಡ ಆ್ಯಂಕರ್ ಅನುಶ್ರೀ !!

Share the Article

Anchor Anushree: ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಪಟ ಪಟ ಅನ್ನೋ ಪಠಾಕಿಯ ಮಾತುಗಳಿಂದ, ಮುತ್ತು ಪೋಣಿಸಿದಂತೆ ನುಡಿಯುವ ಕನ್ನಡ ನುಡಿಗಳಿಂದ, ಸ್ಪಾಟ್ ಅಲ್ಲೇ ಬರುವ ಕೌಂಟ್ರು, ಕಾಮಿಡಿಗಳಿಂದ ಕನ್ನಡಿಗರ ಮನೆ ಮಾತಾಗಿ, ಮನೆ ಮಗಳಾಗಿ ಬೆಳೆದು ನಿಂತಿದ್ದಾರೆ.


ಅನುಶ್ರೀ(Anchor Anushree) ವಿಚಾರದಲ್ಲಿ ಎಲ್ಲರಿಗೂ ಪ್ರೀತಿ, ವಿಶ್ವಾಸ. ಆದರೆ ಈ ಹುಡುಗಿ ಇನ್ನೂ ಮದುವೆ ಆಗಲಿಲ್ಲವಲ್ಲಾ ಎಂಬ ಸ್ವಲ್ಪ ಸ್ವಲ್ಪವೇ ಸಿಟ್ಟು, ಬೇಜಾರು ಹಲವರಿಗೆ ಇದೆ. ಇತ್ತೀಚೆಗಷ್ಟೆ ಕರಾವಳಿಯ ವಾಹಿನಿಯಲ್ಲಿ ಸಂದರ್ಶನ ಮಾಡುವಾಗ ಸದ್ಯದಲ್ಲೇ ಮದುವೆ ಆಗುವುದಾಗಿ ತಿಳಿಸಿದ್ದರು. ಆದರೀಗ ಈ ಬೆನ್ನಲ್ಲೇ ಅನುಶ್ರೀ ಕಂಠೀರವ ಸ್ಟುಡಿಯೋ ಒಳಗೆ ಒಬ್ಬರನ್ನು ಮುದ್ದಾಡುತ್ತಾ ಎಲ್ಲರಿಗೂ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: Intresting Fact: ಗೃಹಪ್ರವೇಶದಲ್ಲಿ ಮನೆಯೊಳಗೆ ಹಾಲನ್ನು ಉಕ್ಕಿಸುವುದು ಯಾಕೆ..?

ಅರೇ ಮುದ್ದಾಡೋದು ಅಂದರೆ ನೀವು ಎಲ್ಲೆಲಿಗೊ ಗೋಗಬೇಡ್ರಪ್ಪಾ. ಅವರು ಮುದ್ದಾಡಿದ್ದು ವ್ಯಕ್ತಿಯನ್ನಲ್ಲ. ಅವರ ಪ್ರೀತಿಯ ನಾಯಿಯನ್ನು. ಹೌದು, ಅನುಶ್ರೀ ಎಂದಾಕ್ಷಣ ಆ್ಯಂಕರ್ ಎಂದು ಎಷ್ಟು ಖಚಿತವಾಗಿ ಹೇಳುತ್ತೇವೆಯೋ ಅಷ್ಟೇ ಸತ್ಯವಾಗಿಯೂ ಅವರು ಪ್ರಾಣಿಪ್ರಿಯರೂ ಹೌದು. ಅದರಲ್ಲಿಯೂ ನಾಯಿಮರಿ(Pet Dogs)ಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾಕಾಲ ನಾಯಿಮರಿಗಳನ್ನು ತಮ್ಮೊಂದಿಗೆ ಕರೆದುಕೊಂಡೇ ಓಡಾಡುತ್ತಾರೆ. ಹೀಗೆ, ಇತ್ತೀಚೆಗೆ ಕಂಠೀರವ ಸ್ಟೂಡಿಯೋಗೆ ಶೂಟಿಂಗ್‌ ಬಂದಿದ್ದ ವೇಳೆ ಕೋಕೋ ಎಂಬ ಮುದ್ದಾದ ನಾಯಿಮರಿ ನೋಡಿ ತಮ್ಮ ಮನಸ್ಸು ಹಿಡಿದಿಡಲಾಗದೇ ಮುದ್ದಾಡಿದ್ದಾರೆ. ಅಂದರೆ, ಅವರು ಮದುವೆಗೂ ಮೊದಲು ಮುದ್ದಾಡಿದ್ದು ಬೇರಾರನ್ನೂ ಅಲ್ಲ ಒಂದು ಪುಟಾಣಿ ನಾಯಿಮರಿಯನ್ನು. ಅದರಲ್ಲಿಯೂ ನಾಯಿಮರಿಗೆ ಲಿಪ್‌ ಟು ಲಿಪ್ ಕಿಸ್ ಮಾಡಿದ್ದಾರೆ.

ಇದನ್ನೂ ಓದಿ: Bengaluru: ಬನಶಂಕರಿ ದೇವಿ ಹುಂಡಿಯಲ್ಲಿ ಹುಡುಗಿಯರ ವಿಚಿತ್ರ ಬೇಡಿಕೆಯ ಪತ್ರಗಳು ಪತ್ತೆ – ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!

Leave A Reply