Home Karnataka State Politics Updates Lok Sabha Elections Holiday: ಎ.26 ರಂದು ಸಾರ್ವಜನಿಕ ರಜೆ ಸಾರಿದ ಕೇರಳ

Lok Sabha Elections Holiday: ಎ.26 ರಂದು ಸಾರ್ವಜನಿಕ ರಜೆ ಸಾರಿದ ಕೇರಳ

Lok Sabha Elections Holiday

Hindu neighbor gifts plot of land

Hindu neighbour gifts land to Muslim journalist

Lok Sabha Elections Holiday: ಲೋಕಸಭಾ ಚುನಾವಣೆಯ ಎ.26 ರಂದು ನಡೆಯಲಿದ್ದು, ಈ ಕಾರಣದಿಂದ ಕೇರಳದಲ್ಲಿ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ. ಶಿಕ್ಷಣ ಸಂಸ್ಥೆ, ಸರಕಾರಿ ಕಚೇರಿಗಳಿಗೆ ವೇತನ ಸಹಿತ ರಜೆಯಾಗಿದೆ.

ಇದನ್ನೂ ಓದಿ: Dream of death: ಕನಸಲ್ಲಿ ಇವುಗಳು ಕಂಡರೆ ಸಾವು ಹತ್ತಿರವಾಗಿದೆ ಎಂದರ್ಥ !!

ಖಾಸಗಿ ಕೈಗಾರಿಕಾ ಕೇಂದ್ರಗಳು, ಕಮರ್ಶಿಯಲ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯಿದೆಯ ಅಧಿನದಲ್ಲಿ ಇರುವ ಇಲ್ಲೆಲ್ಲ ರಜೆಯನ್ನು ಘೋಷನೆ ಮಾಡಲು ಲೇಬರ್‌ ಕಮೀಷನರ್‌ ಅಗತ್ಯ ಕ್ರಮ ಕೈಗೊಳ್ಳಲಿದೆ. ವೇತನ ಸಹಿತ ರಜೆಯಾಗಿದ್ದು, ಯಾವುದೇ ಕಾರಣಕ್ಕೂ ವೇತನ ನೀಡದಿರುವುದು, ಕಡಿತಗೊಳಿಸುವುದು ಮಾಡಬಾರದೆಂಬುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Uttara Pradesh: ಜಮೀನಿಗಾಗಿ ಸಹೋದರನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ ಯತ್ನ