Hair fall : ದೇಹದ ಈ ಭಾಗಗಳಿಗೆ ಬಿಸಿ ನೀರು ಹಾಕೋದನ್ನು ಬಿಡಿ, ಕೂದಲು ಉದುರುವುದು ತಕ್ಷಣ ನಿಲ್ಲುತ್ತೆ !!

Share the Article

Hair fall: ಕೂದಲುದುರುವಿಕೆ (Hair fall)ಮನುಷ್ಯರ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಕೇಶ ಪ್ರಿಯರಿಗೆ ಹಾಗೂ ಪುರುಷರಿಗಂತೂ ಇದು ದೊಡ್ಡ ತಲೆನೋವು. 20-25 ವರ್ಷಕ್ಕೆ ಹುಡುಗರಲ್ಲಿ ತಲೆ ಕೂದಲು ಇಲ್ಲದಾಗಿಬಿಡುತ್ತೆ. ಹೇಗಾದರೂ ಮಾಡಿ ತಲೆಯಲ್ಲಿ ಕೂದಲು ಉಳಿಸಿಕೊಳ್ಳಬೇಕೆಂದು ಅನೇಕರು ಹರಸಾಹಸ ಪಡುತ್ತಾರೆ.

 

ಇಂದು ಕೂದಲು ಉದುರು(Hair fall)ವಿಕೆಯನ್ನು ತಡೆಯಲು ಮಾರುಕಟ್ಟೆಯಲ್ಲಿ ಅನೇಕ ತರದ ಮದ್ದುಗಳು ಬಂದಿವೆ. ಯಾವುದನ್ನು ಉಪುಯೋಗಿಸಿದರೂ ಅದು ಏನೂ ಪ್ರಯೋಜನ ಆಗುವುದಿಲ್ಲ. ಆದರೆ ಕೆಲವೊಂದು ನೈಸರ್ಗಿಕ ಟ್ರಿಕ್ಸ್ ಗಳು ಒಳ್ಳೆಯ ಫಲಿತಾಂಶ ನೀಡುತ್ತವೆ. ಅಂತೆಯೇ ನೀವು ದೇಹದ ಈ ಭಾಗಗಳಿಗೆ ಬಿಸಿನೀರು ಹಾಕೋದನ್ನು ನಿಲ್ಲಿಸಿದರೆ ಕೂದಲು ಉದುರುವಿಕೆ ಕೆಲವೇ ದಿನಗಳಲ್ಲಿ ನಿಲ್ಲುತ್ತದೆ.

 

ಹೌದು, ಕೂದಲು ಉದುರುವುದನ್ನು ತಡೆಯಲು ಯಾವ ಮದ್ದು, ಎಣ್ಣೆ ಬಳಕೆ ಬೇಡ. ಬದಲಿಗೆ ಪುರುಷರು ತಮ್ಮ ಈ ಭಾಗಗಳಿಗೆ ಯಾವುದೇ ಕಾರಣಕ್ಕೂ ಬಿಸಿನೀರು ಹಾಕಬಾರದು. ಅದು ಯಾವುದೆಂದರೆ ಪುರುಷರ ವೃಷಣ, ಹೃದಯದ ಭಾಗ, ತಲೆ ಭಾಗ. ಈ ಭಾಗಗಳಿಗೆ ಯಾವುದೇ ಕಾರಣಕ್ಕೂ ಅತಿಯಾದ ಬಿಸಿನೀರು ಹಾಕಬಾರದು. ಇಂದಿನಿಂದಲೇ ತಣ್ಣನೆಯ ನೀರು ಹಾಕಿ ಸ್ನಾನ ಮಾಡಿದರೆ ನಿಮ್ಮ ಕೂದಲು ಉದುರುವಿಕೆ ನಿಲ್ಲುತ್ತದೆ.

ಇದನ್ನೂ ಓದಿ : Watermelon : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ್ರೆ ಇಷ್ಟೆಲ್ಲಾ ಲಾಭ ಇದೆ ಗೊತ್ತಾ?!

Leave A Reply

Your email address will not be published.