Actress Sreeleela: ಶ್ರೀಘದಲ್ಲೇ ಹಸೆಮಣೆ ಏರಲಿರುವ ಶ್ರೀಲೀಲಾ

Share the Article

ಶ್ರೀ ಲೀಲಾ ಸದ್ಯಕ್ಕೆ ಸೋಷಿಯಲ್ ಮೀಡಿಯಾ ದಲ್ಲಿ ಟ್ರೆಂಡಿಂಗ್ ನಲ್ಲಿ ಇದ್ದಾರೆ. ಅವರ ಅಭಿಮಾನಿಗಳು ಕುತೂಹಲಕ್ಕೆ ಒಳಗಾಗಿದ್ದಾರೆ.

ಪಡ್ಡೆ ಹುಡುಗರ ಮನಸ್ಸನ್ನು ಶ್ರೀಲೀಲಾ ಗೆದ್ದಿದ್ದಾರೆ. ಸದ್ಯಕ್ಕೆ ಈಗ ಶ್ರೀ ಲೀಲಾ ತೆಲುಗು ಚಿತ್ರದಲ್ಲಿ ಬಿಝಿ ಆಗಿದ್ದಾರೆ. ಸದ್ಯಕ್ಕೆ ಅವರ ಮದುವೆಯ ವಿಚಾರ ಸಹ ಕೇಳಿ ಬರುತ್ತಿದೆ. ಜ್ಯೋತಿಸಿಯೊಬ್ಬರು ಚಿತ್ರರಂಗದ ದೊಡ್ಡಮನೆಗೆ ಸೊಸೆಯಾಗಿ ಹೋಗುತ್ತಾರೆ ಎಂದು ಹೇಳಿದ್ದಾರೆ. ಇವರು ಅನೇಕ ಚಿತ್ರದಲ್ಲಿ ನಟನೆಯನ್ನು ಮಾಡಿದ್ದಾರೆ. ಆದ್ರೆ ಕೆಲ ಚಿತ್ರಗಳು ಮಾತ್ರ ಮನ್ನಣೆ ಗಳಿಸಿವೆ.

ಆದ್ರೆ ಇತ್ತೀಚೆಗೆ ಶ್ರೀಲೀಲಾ ರವರಿಗೆ ಮದುವೆ ಮಾಡುವ ಬಗ್ಗೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅವರ ತಾಯಿ ಜ್ಯೋತಿಷಿಯೊಬ್ಬರ ಬಳಿ ಲೀಲಾ ರವರ ಜಾತಕ ತೋರಿಸಿದ್ದಾರೆ . ಅದಕ್ಕೆ ಜ್ಯೋತಿಷಿ ನಿಮ್ಮ ಮಗಳು ದೊಡ್ಡಮನೆ ಸೊಸೆಯಾಗಿ ಹೋಗುತ್ತಾಳೆ ಎಂದು ಹೇಳಿದ್ದಾರೆ. ಈ ಸುದ್ಧಿ ತಿಳಿಯುತ್ತಿದ್ದಂತೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Leave A Reply