Health Tips: ಅಡುಗೆ ರುಚಿಗೆ ಕೊತ್ತಂಬರಿ ಬೇಕಂತಿಲ್ಲ; ಈ ಸೊಪ್ಪು ಒಮ್ಮೆ ಹಾಕಿ ನೋಡಿ ಅಡುಗೆ ಘಮ್ ಎನ್ನುತ್ತೆ
ನಮ್ಮ ದೇಶದ ಬಹು ಮಂದಿ ನೆನಪಿನ ಶಕ್ತಿಯಿಂದ ಬಳಲುತ್ತಿದ್ದಾರೆ. ಕೆಲವರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.
ಈ ರೋಗಗಳಿಗೆ ಇಲ್ಲಿಯ ವರೆಗೂ ಔಷಧಿ ಕಂಡು ಬಂದಿಲ್ಲ. ಯಾವುದೇ ಅಡ್ಡಪರಿಣಾಮಗಳಿಲ್ಲದ ನೈಸರ್ಗಿಕ ಔಷಧಿಗಳನ್ನು ಬಳಸಬಹುದು.
ಅಂತವರಿಗೆಲ್ಲ ಬ್ರಾಹ್ಮಿ ಮೂಲಿಕೆ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಮರೆವಿನ ರೋಗವನ್ನು ನಿಯಂತ್ರಿಸಲು ಹಾಗೂ ಹೃದಯದ ಆರೋಗ್ಯವನ್ನು ಕಾಪಡಬಲ್ಲದು.
ಇದನ್ನೂ ಓದಿ: Ayodhya Mosque: ಅಯೋಧ್ಯೆಯ ಭವ್ಯ ಮಸೀದಿಗೆ ವಿಶೇಷ ಸಿದ್ಧತೆ; ಮೆಕ್ಕಾದಿಂದ ಬರುತ್ತಿದೆ ಪವಿತ್ರ ಇಟ್ಟಿಗೆ
ಬ್ರಾಹ್ಮಿ ಎಲೆಯನ್ನು ಕೊತ್ತಮರಿಯಾಗಿ ಬಳಸಬಹುದು. ಮಿಕ್ಸಿಗೆ ಆಕಿ ಅರೆದು ಬಳಸಬಹುದು. ತುಳಸಿಯ ಜೊತೆಗೆ ಮಿಕ್ಸ್ ಮಾಡಿ ಬಳಸಬಹುದು.
ಇಂದು ಬಹುತೇಕ ಮಂದಿ ಶುಗರ್ ಇಂದ ಬಳಸುತ್ತಿದ್ದಾರೆ. ಶುಗರ್ ಇಲ್ಲದವರು ಬೇರೆ ಕಾಯಿಲೆಯಿಂದ ಬಳಸುತ್ತಾರೆ. ಬ್ರಾಹ್ಮಿ ಎಲೆಗಳ ಕಾಷಾಯ ಬಳಸುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.
ಸಸ್ಯಶಾಸ್ತ್ರ ವಿಭಾಗ, CCSU ಪ್ರೊಫೆಸರ್ ವಿಜಯ್ ಮಲಿಕ್ ಪ್ರಕಾರ, ಆಯುರ್ವೇದ ವ್ಯವಸ್ಥೆಯಲ್ಲಿ ಬ್ರಾಹ್ಮಿ ಎಲೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸಂಧಿವಾತ ಸೇರಿದಂತೆ ವಿವಿಧ ರೀತಿಯ ನೋವನ್ನು ನಿವಾರಿಸಲು ಬ್ರಾಹ್ಮಿ ಮೂಲಿಕೆ ಬಹಳ ಸಹಾಯಕವಾಗಿದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ನಮ್ಮ ದೇಹದ ಯಾವುದೇ ಭಾಗದಲ್ಲಿ ನೋವು ಉಂಟಾದಾಗ ಅದನ್ನು ಪುಡಿ ಮಾಡಿ ಕಟ್ಟಬಹುದು. ಎಲೆಗಳನ್ನು ಪುಡಿ ಮಾಡಿ ಆ ಜಾಗಕ್ಕೆ ಕಟ್ಟಬಹುದು. ಅರಿಶಿನ ಮತ್ತು ಸ್ವಲ್ಪ ಎಣ್ಣೆಯನ್ನು ಸೇರಿಸಿಕೊಂಡು ಬಳಸಿ.