Home Entertainment Bigg Boss 10: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೋಗುವುದಿಲ್ವಂತೆ! ಅರೇ, ಯಾಕೆ!?

Bigg Boss 10: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೋಗುವುದಿಲ್ವಂತೆ! ಅರೇ, ಯಾಕೆ!?

Bigg Boss 10

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಸೀಸನ್ 10 ಆಟ ಇನ್ನೇನು ಕೆಲವೇ ವಾರಗಳಲ್ಲಿ ಮುಗಿಯಲಿದೆ. ಈ ಸೀಸನ್ ತುಂಬಾ ಕ್ಯೂರಿಯಾಸಿಟಿ ಹೆಚ್ಚುತ್ತಿತ್ತು ಯಾರೂ ವಿನ್ ಆಗಲಿದ್ದಾರೆ ಎಂಬುದು ಕೂಡ ಊಹಿಸಲು ಅಸಾಧ್ಯವಾಗಿದೆ! ಹೌದು, ಒಂದೊಂದು ವಾರ ಒಬ್ಬೊಬ್ಬರು ಟಫ್ ಕಾಂಪಿಟೇಟರ್ ಆಗಿದ್ದಾರೆ ಈ ದೊಡ್ಡ ಮನೆಯಲ್ಲಿ.

ಹೊರಗಡೆ ಬಂದ ಸ್ಪರ್ಧಿಗಳು ಸಂಗೀತ ತುಂಬಾ ಟಫ್ ಕಾಂಪಿಟೇಟರ್, ಆಕೆ ವಿನ್ ಆಗುವ ಚಾನ್ಸಸ್ ಇದೆ ಎಂದು ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಾಗೆಯೇ ಸಂಗೀತ ಫಿನಾಲೆ ಟಿಕೆಟ್ ಅನ್ನು ಪಡೆದಿದ್ದಾರೆ. ಹಾಗಾದ್ರೆ ಈ ವಾರ ಮನೆಯಿಂದ ಹೋಗುವುದು ಯಾರು?

ಇದನ್ನೂ ಓದಿ: Dakshina Kannada: ಮನೆ ಮನೆಗೆ ಸರ್ಕಾರದ ಸೌಲಭ್ಯ!! ವಿಭಿನ್ನ ಕಾರ್ಯದ ಮೂಲಕ ಜನಮನ ಗೆದ್ದ ಕಿರಿ ವಯಸ್ಸಿನ ಪಂಚಾಯತ್ ಸದಸ್ಯ

ಫಿನಾಲೆ ಹತ್ತಿರ ಬರುತ್ತಿದ್ದ ಹಾಗೆ ಮನೆಯಿಂದ ಯಾರು ಹೋಗ್ತಾರೆ ಎಂಬುದು ಕೂಡ ಊಹಿಸಲು ಅಸಾಧ್ಯ. ಆದರೆ ಈ ವಾರ ಯಾರು ಹೋಗ್ತಾರೆ? ಎಲ್ಲಾ ಕಡೆ ವೈರಲ್ ಆಗುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಯಾರು ಮನೆಯಿಂದ ಹೋಗಲ್ಲ ಅಂತ. ಆದರೆ ಯಾಕೆ? ಕಾರಣಗಳು ಇನ್ನು ತಿಳಿದು ಬಂದಿಲ್ಲ. ಮನೆಯಿಂದ ಈ ವಾರ ಯಾರು ಹೋಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿರುವುದು ಅಂತೂ ನಿಜ.