Teacher Student Marriage: 40 ವರ್ಷದ ಶಿಕ್ಷಕಿಯೊಂದಿಗೆ 20 ವರ್ಷದ ವಿದ್ಯಾರ್ಥಿಯ ಮದುವೆ; ವೈರಲ್‌ ವೀಡಿಯೋ ಇಲ್ಲಿದೆ !!

Teacher Student Marriage: 40 ವರ್ಷದ ಶಿಕ್ಷಕಿಯೊಬ್ಬರು 20 ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗಿರುವ ಕುರಿತ ಘಟನೆಯೊಂದು ನಡೆದಿದೆ. ದೇವಾಲಯದಲ್ಲಿ ಇವರಿಬ್ಬರು ಮದುವೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದೀಗ ಈ ಮದುವೆ ಕುರಿತು ಜನರಿಂದ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

ಶಿಕ್ಷಕಿ ಮತ್ತು ವಿದ್ಯಾರ್ಥಿಯು ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವುದು ಈ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಕುರಿತು ಹಲವಾರು ಜನರು ವಿಧವಿಧವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Leave A Reply

Your email address will not be published.