Home Health Home Care: ಚಳಿಗಾಲ ಶುರುವಾಯ್ತು, ಸೊಳ್ಳೆ ಕಾಟ ಹೆಚ್ಚಾಯ್ತು – ಹೀಗೆ ಮಾಡಿದ್ರೆ ಒಂದು...

Home Care: ಚಳಿಗಾಲ ಶುರುವಾಯ್ತು, ಸೊಳ್ಳೆ ಕಾಟ ಹೆಚ್ಚಾಯ್ತು – ಹೀಗೆ ಮಾಡಿದ್ರೆ ಒಂದು ಸೊಳ್ಳೆಯೂ ಹತ್ತಿರ ಸುಳಿಯಲ್ಲ!!

Home Care

Hindu neighbor gifts plot of land

Hindu neighbour gifts land to Muslim journalist

Home Care: ಚಳಿಗಾಲದಲ್ಲಿ ಸೊಳ್ಳೆಗಳು ಮತ್ತೇ ತಮ್ಮ ವರಸೆ ತೋರಿಸಲು ಹುಟ್ಟಿಕೊಳ್ಳುತ್ತಿದೆ. ಹೌದು, ಸೊಳ್ಳೆ ಕುಟುಕು ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಜಿಕಾ ವೈರಸ್‌ನಂತಹ ಮಾರಕ ಕಾಯಿಲೆಗಳ ಅಪಾಯವನ್ನು ಹೊಂದಿದೆ. ಸೊಳ್ಳೆಗಳು ಕೇವಲ ಜ್ವರಗಳನ್ನು ಹರಡುವುದು ಮಾತ್ರವಲ್ಲದೆ, ಇದು ಕಡಿದರೆ ನೋವು ಹಾಗೂ ತುರಿಕೆ ಉಂಟು ಮಾಡುವುದು. ನೀವು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ, ಕಾಯಿಲ್, ಲೋಶನ್, ಕ್ರೀಂ ಹೀಗೆ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಹುಡುಕಿದರೂ ಸೊಳ್ಳೆಗಳಿಂದ ಮುಕ್ತಿ ಸಿಗುವುದಿಲ್ಲ.

ಇದನ್ನು ಓದಿ: 7th Pay Commission: ಸರ್ಕಾರಿ ನೌಕರರ ವೇತನ 63,000 ಕ್ಕೆ ಏರಿಕೆ !! ಹೊಸ ವರ್ಷಕ್ಕೆ ಸರ್ಕಾರದಿಂದ ಭರ್ಜರಿ ಗಿಫ್ಟ್

ಅದಕ್ಕಾಗಿ ಇಂತಹ ವೇಳೆ ಕೆಲವು ಗೃಹೋಪಯೋಗಿ ವಸ್ತುಗಳನ್ನು ಬಳಸಿ (Home Care) , ಮನೆಗೆ ಸ್ಪ್ರೇ ಮಾಡಿ ಅದರ ಪರಿಮಳದಿಂದ ಸುಲಭವಾಗಿ ಸೊಳ್ಳೆಗಳನ್ನು ತೊಡೆದುಹಾಕಬಹುದು.

ಮುಖ್ಯವಾಗಿ ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಬೇ ಎಲೆಗಳ ಜೊತೆಗೆ ಸ್ವಲ್ಪ ಕರ್ಪೂರವನ್ನು ತೆಗೆದುಕೊಳ್ಳಬೇಕು. ನಂತರ ಈ ಎಲೆಯ ಮೇಲೆ ತುಪ್ಪವನ್ನು ಹರಡಿ ಮತ್ತು ಕರ್ಪೂರಗಳನ್ನು ಚೆನ್ನಾಗಿ ಪುಡಿ ಮಾಡಿ. ನಂತರ ಯಾವುದಾದರೂ ಮಣ್ಣಿನ ಮಡಿಕೆ ತೆಗೆದುಕೊಳ್ಳಿ. ಈಗ ಮಣ್ಣಿನ ಪಾತ್ರೆಯೊಳಗೆ ತುಪ್ಪ ಲೇಪಿತ ಬೇ ಎಲೆಗಳನ್ನು ಹಾಕಿ ಬೆಂಕಿ ಹಚ್ಚಿ. ಇದಾದ ನಂತರ ಆ ಕರ್ಪೂರದ ಉಂಡೆಗಳನ್ನು ಅದರ ಮೇಲೆ ಇಟ್ಟಾಗ ಪರಿಮಳದ ವಾಸನೆ ಬರುತ್ತದೆ. ಈ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಇದರಿಂದಾಗಿ ಸೊಳ್ಳೆಗಳು ಓಡಿ ಹೋಗುತ್ತವೆ.