Bride Groom Video: ವಧುವಿನ ಎದುರೇ ವರ ನಾದಿನಿಗೆ ಹೀಗಾ ಮಾಡುವುದು…? ವೀಡಿಯೋ ಸಖತ್‌ ಟ್ರೋಲ್‌!!!

Marriage viral video groom did this work with bride sister in wedding stage video viral

Share the Article

Marriage Viral Video: ಅನೇಕ ಮದುವೆಯ ವೈರಲ್‌ ವೀಡಿಯೋಗಳನ್ನು ನೀವು ನೋಡಿರಬಹುದು. ಇದೊಂದು ಕೆಲವರಿಗೆ ನಗು ತರಿಸಿದರೆ, ಹೀಗೂ ಮಾಡ್ತಾರಾ ಎಂದು ಯೋಚನಾ ಲಹರಿಗೆ ಸಾಗುತ್ತಾರೆ. ಅಂತಹುದೇ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿದ್ದು, ಇಲ್ಲಿ ವಧು ವರರು ವೇದಿಕೆ ಮೇಲೆ ನಿಂತಿದ್ದಾರೆ. ಆಗ ವಧುವಿನ ತಂಗಿ ವರನ ಬಳಿ ಬರುತ್ತಾಳೆ. ಅವಳನ್ನು ನೋಡಿ ವರನಿಗೆ ತುಂಬಾ ಸಂತೋಷವಾಗುತ್ತದೆ. ಅವನ ಪಕ್ಕದಲ್ಲಿ ಆಕೆಯನ್ನು ಕುಳಿತುಕೊಳ್ಳಲು ಹೇಳುತ್ತಾನೆ. ವಧುವಿನ ತಂಗಿ ಕೂಡಾ ಹತ್ತಿರದಲ್ಲಿ ಕುಳಿತುಕೊಳ್ಳುತ್ತಾಳೆ. ವರ ಮತ್ತು ವಧುವಿನ ತಂಗಿ ಎಲ್ಲರ ಮುಂದೆಯೇ ಒಬ್ಬರನ್ನೊಬ್ಬರು ಚುಂಬಿಸುತ್ತಾರೆ. ಇದನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಇದನ್ನು ಓದಿ: Belagavi: ಬೋರ್ ವೆಲ್ ಆನ್ ಮಾಡಲು ಹೋದಾಗ ವಿದ್ಯುತ್ ಶಾಕ್ ತಗುಲಿ ತಂದೆ-ಮಗ ಸಾವು !

ಇದನ್ನೂ ಓದಿ: Periods ಆಗೋ ಮೊದಲು ಹೆಣ್ಮಕ್ಕಳೇ ನಿಮ್ಮಲ್ಲಿ ಕಾಮಾಸಕ್ತಿ ಏರಿಕೆಯಾಗುತ್ತಾ? ಕಾರಣ ಏನು?

Leave A Reply