Murder Case: ದಲಿತ ಮುಖಂಡನ ಬರ್ಬರ ಹತ್ಯೆ!

Raichur crime news miscreants killed dalit leader latest news

Share the Article

Dalit Leader: ದಲಿತ ಮುಖಂಡರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ನಡೆದಿದೆ. ದಲಿತ ಮುಖಂಡ ( Dalit Leader) ಪ್ರಸಾದ್‌ (40) ಹತ್ಯೆಯಾದ ವ್ಯಕ್ತಿ.

ಬೈಕ್‌ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಮುಂಗೈ ತುಂಡರಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ರಾಯಚೂರು ಎಸ್‌ಪಿ ನಿಖಿಲ್‌ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ ಮಾನ್ವಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

 

ಇದನ್ನು ಓದಿ: Gruha Lakshmi Scheme: ಗೃಹಲಕ್ಷ್ಮೀಯ 2ನೇ ಕಂತಿನ ಹಣ ನಿಮಗೆ ಬಂದಿದ್ಯಾ ?! ಈ ರೀತಿ ಬೇಗ ಚೆಕ್ ಮಾಡಿಕೊಳ್ಳಿ

Leave A Reply