Viral Video: ವಾಶ್’ರೂಂನಿಂದ ಬರುತ್ತಿತ್ತು ವಿಚಿತ್ರ ಶಬ್ದ ; ಏನೆಂದು ಹೋಗಿ ನೋಡಿದರೆ ಬೆಚ್ಚಿಬಿದ್ದ ವ್ಯಕ್ತಿ !!! ಅಷ್ಟಕ್ಕೂ ಅಲ್ಲೇನಿತ್ತು ?

Viral video news Strange sound coming from toilet man was shocked when he see

Viral Video: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವೊಂದು ಬೆಚ್ಚಿ ಬೀಳಿಸುತ್ತವೆ. ಇದೀಗ ಆಸ್ಟ್ರೇಲಿಯಾದಲ್ಲಿ ನಡೆದ ಘಟನೆಯೊಂದು ವೈರಲ್ ಆಗಿದ್ದು (Viral Video), ಈ ಬಗ್ಗೆ ಮಾಹಿತಿ ಇಲ್ಲಿದೆ.

ಆಸ್ಟ್ರೇಲಿಯಾದಲ್ಲಿ (Austrelia) ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಶೌಚಾಲಯದಲ್ಲಿರುವ ಕಮೋಡ್​ನಿಂದ ತುಂಬಾ ಶಬ್ದಗಳು ಕೇಳಿ ಬರುತ್ತಿತ್ತು. ಕೇಳಲು ಕರ್ಕಶವಾಗಿತ್ತು, ವಿಚಿತ್ರವಾಗಿತ್ತು. ಈ ಶಬ್ದ ಕೇಳಿ ಕುತೂಹಲ, ಅಚ್ಚರಿ ಹಾಗೂ ಭಯದಿಂದ ವ್ಯಕ್ತಿ ಏನೆಂದು ನೋಡಲು ಶೌಚಾಲಯದ ಕಡೆಗೆ ಹೋದನು. ಕಮೋಡ್​ ಮುಚ್ಚಳವನ್ನು ತೆಗೆದು ನೋಡಿದಾಗ ಅಲ್ಲಿ ಹತ್ತಾರು ಹಸಿರು ಬಣ್ಣದ ಕಪ್ಪೆಗಳು ಕಾಣಿಸಿದೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅಚ್ಚರಿಪಟ್ಟರೆ ಇನ್ನೂ ಕೆಲವರು ಹಾಸ್ಯಮಯ ಕಾಮೆಂಟ್ ನೀಡಿದ್ದಾರೆ. ಒಟ್ಟಾರೆ ಈ ವಿಡಿಯೋ ಭಾರೀ ವೈರಲ್ ಆಗಿದೆ.

https://www.instagram.com/reel/CsqXL9xAuQx/?igshid=NTc4MTIwNjQ2YQ==

 

ಇದನ್ನೂ ಓದಿ: Bank Jobs: ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ; 8,000 ಕ್ಕೂ ಹೆಚ್ಚು ಬ್ಯಾಂಕ್ ಹುದ್ದೆಗಳ ನೇಮಕಾತಿ ! ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ !!!

 

Leave A Reply

Your email address will not be published.