Home Social Delhi metro: ಬಿಕಿನಿ ಹುಡುಗಿ, ಹುಡುಗನ ಹಸ್ತಮೈಥುನ ಬಳಿಕ ದೆಹಲಿ ಮೆಟ್ರೋದಲ್ಲಿ ನಡೆಯಿತು ಜೋಡಿಗಳ ಓರಲ್...

Delhi metro: ಬಿಕಿನಿ ಹುಡುಗಿ, ಹುಡುಗನ ಹಸ್ತಮೈಥುನ ಬಳಿಕ ದೆಹಲಿ ಮೆಟ್ರೋದಲ್ಲಿ ನಡೆಯಿತು ಜೋಡಿಗಳ ಓರಲ್ ಸಂಭೋಗ! ವೈರಲ್ ಆಯ್ತು ವಿಡಿಯೋ

Delhi metro
Image source- The Financial Express

Hindu neighbor gifts plot of land

Hindu neighbour gifts land to Muslim journalist

Delhi Metro: ಬಹುಶಃ ದೆಹಲಿ ಮೆಟ್ರೋದಲ್ಲಿ ಇದೊಂದು ಬಾಕಿ ಇತ್ತೆಂದು ಕಾಣುತ್ತಿದೆ. ಅದೇನೆಂದರೆ ಇದೀಗ ಹೊಸ ವೀಡಿಯೊವೊಂದು ಪ್ರಕಟಗೊಂಡಿದ್ದು, ಇದರಲ್ಲಿ ಸಲಿಂಗ ಜೋಡಿಯೊಂದು ಸಾರ್ವಜನಿಕವಾಗಿ ಅಸಹ್ಯಕರವಾದ ಕೆಲಸದಲ್ಲಿ ತೊಡಗಿದೆ.

ಹೌದು, ದೆಹಲಿ ಮೆಟ್ರೋದಲ್ಲಿ (Delhi Metro) ತೀರಾ ಇತ್ತೀಚೆಗೆ ಮಹಿಳೆಯೊಬ್ಬಳು ಬ್ರಾ ಹಾಗೂ ಮಿನಿ ಸ್ಕರ್ಟ್‌ ಧರಿಸಿ ರೈಲಿನಲ್ಲಿ ಪ್ರಯಾಣ ಮಾಡಿ ಸುದ್ಧಿಯಾಗಿದ್ಲು, ನಂತರ ಇದೇ ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಆದರೀಗ ದೆಹಲಿ ಮೆಟ್ರೋದೇ ಎನ್ನಲಾದ ಹೊಸ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಜೋಡಿಯೊಂದು ಮೌಖಿಕ ಲೈಂಗಿಕತೆಲ್ಲಿ ತೊಡಗಿದೆ.

ಚಲಿಸುತ್ತಿರುವ ಮೆಟ್ರೋದಲ್ಲಿ ದಾಖಲಾಗಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಆದರೆ, ಈ ವೀಡಿಯೋ ದೆಹಲಿ ಮೆಟ್ರೊನಲ್ಲಿನ ವಿಡಿಯೋನ ಎಂಬುದು ಇನ್ನೂ ಸ್ಟಷ್ಟವಾಗಿಲ್ಲ. ಏಕೆಂದರೆ ವಿಡಿಯೋದ ಬ್ಯಾಕ್ ಸೈಡ್ ದೃಶ್ಯದಲ್ಲಿ ಕೇವಲ ಮೆಟ್ರೋ ಬಾಗಿಲು ಮಾತ್ರ ಕಾಣಿಸುತ್ತಿದ್ದು, ಪೂರ್ಣವಾದ ದೃಶ್ಯ ಅಲ್ಲಿ ಲಭ್ಯವಿಲ್ಲ.

ದೆಹಲಿ ಮೆಟ್ರೋದೆ ಎನ್ನಲಾದ ಈ ವಿಡಿಯೋದಲ್ಲಿ ಜೋಡಿಯೊಂದು ಓರಲ್ ಲೈಂಗಿಕತೆಯಲ್ಲಿ ತೊಡಗಿದೆ. ವೈರಲ್ ಆಗುತ್ತಿರುವ 6 ಸೆಕೆಂಡುಗಳ ಈ ವೀಡಿಯೊದಲ್ಲಿ, ಬೆನ್ನಿನ ಮೇಲೆ ಕಪ್ಪು ಚೀಲವನ್ನು ಹೊಂದಿರುವ ಹುಡುಗ ತನ್ನ ಸಂಗಾತಿಯ ಮೊಣಕಾಲುಗಳ ಮಧ್ಯೆ ಕುಳಿತು ಸಂಭೋಗ ಮಾಡುತ್ತಿರುವುದನ್ನು ನೀವು ನೋಡಬಹುದು. ಮೆಟ್ರೋ ರೈಲಿನಲ್ಲಿ ಬೇರೆ ಯಾವುದೇ ಪ್ರಯಾಣಿಕರು ಕಾಣಿಸುತ್ತಿಲ್ಲ, ಆದರೆ ಇದು ದೆಹಲಿ ಮೆಟ್ರೋದ ವೀಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ. ಬಟ್ ಇನ್ನೂ ಖಚಿತತೆ ಇಲ್ಲ!

ಅಂದಹಾಗೆ ದೆಹಲಿ ಮೆಟ್ರೋದೊಳಗೆ ನಡೆದಿದೆ ಎನ್ನಲಾಗಿರುವ ಈ ರೀತಿಯ ಕೃತ್ಯವು ಜನರನ್ನು ಮುಜುಗರಕ್ಕೀಡು ಮಾಡುತ್ತಿದೆ ಮತ್ತು ಇದಾದ ನಂತರ ಸಾಮಾನ್ಯ ಪ್ರಯಾಣಿಕರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಕಷ್ಟವಾಗುತ್ತಿದೆ. ದಂಪತಿಯ ವೀಡಿಯೊ ವೈರಲ್ ಆದ ನಂತರ ಜನರು ದೆಹಲಿ ಮೆಟ್ರೋ ಮತ್ತು ಪೊಲೀಸರ ಮೊರೆಹೋಗಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

https://twitter.com/shubhamrai80/status/1651874622034288641?t=C8uaPAipjdN5r4hMboxFbw&s=08

 

ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದ ಬಳಿಕ ದೆಹಲಿ ಮೆಟ್ರೊ ರೈಲು ನಿಗಮ ಹೇಳಿಕೆಯೊಂದನ್ನು ನೀಡಿದ್ದು, ‘ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು ಪ್ರಯಾಣಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನಾವು ವಿನಂತಿಸುತ್ತೇವೆ. ರೈಲಿನಲ್ಲಿ ಯಾವುದೇ ಪ್ರಯಾಣಿಕರಿಗೆ ಇಂತಹ ಆಕ್ಷೇಪಾರ್ಹ ವರ್ತನೆ ಗಮನಕ್ಕೆ ಬಂದರೆ, ತಕ್ಷಣ ಕಾರಿಡಾರ್, ನಿಲ್ದಾಣ, ಸಮಯ ಇತ್ಯಾದಿ ವಿವರಗಳನ್ನು ಡಿಎಂಆರ್ಸಿಗೆ ನೀಡಿ, ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಲು ನಾವು ವಿನಂತಿಸುತ್ತೇವೆ’ ಎಂದು ಹೇಳಿದೆ.

ಇನ್ನು ದೆಹಲಿ ಮೆಟ್ರೋದಲ್ಲಿ ಇಂಥ ಘಟನೆಗಳು ಆಗುತ್ತಿರುವುದು ಇದು ಮೊದಲೇನಲ್ಲ. ತೀರಾ ಇತ್ತೀಚೆಗೆ ಮಹಿಳೆಯೊಬ್ಬಳು ಬ್ರಾ ಹಾಗೂ ಮಿನಿಸ್ಕರ್ಟ್‌ ಧರಿಸಿ ರೈಲಿನಲ್ಲಿ ಪ್ರಯಾಣ ಮಾಡಿದ್ದಳು, ಯೈವಕನೊಬ್ಬ ಸಹಪ್ರಯಾಣಿಕರ ನಡುವೆ ಕೂತ ಹಸ್ತಮೈಥುನ ಮಾಡಿದ್ದ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಲದೆ ಇದರ ಬೆನ್ನಲ್ಲಿಯೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗದ ಮುಖಸ್ಥೆ ಸ್ವಾತಿ ಮಲಿವಾಲ್‌ ಆಗ್ರಹಿಸಿದ್ದರು.

 

ಇದನ್ನೂ ಓದಿ: ಅಬ್ಬಬ್ಬಾ, ಬರೋಬ್ಬರಿ 18 ಲಕ್ಷಕ್ಕೆ ಹರಾಜಾಯ್ತು ಈತನ ಚಡ್ಡಿ.! ಏನೀ ಚಡ್ಡಿಯ ಮರ್ಮ ?