Interesting Fact : ಗಡಿಯಾರದ ಮುಳ್ಳುಗಳಲ್ಲಿ ಒಂದು ಚಿಕ್ಕದು, ಇನ್ನೊಂದು ದೊಡ್ಡದು! ಯಾಕೆ?
Interesting Fact: ಜೀವನದಲ್ಲಿ ಅತಿ ಮುಖ್ಯ ಪಾತ್ರ ವಹಿಸಿರುವುದು ಸಮಯ. ಜೀವನದಲ್ಲಿ (Life)ನಾವು ಕೆಲವೊಮ್ಮೆ ಅತಿ ಅಮೂಲ್ಯ ಸಮಯವನ್ನು(Time) ಕಳೆದುಕೊಳ್ಳಬಹುದು ಆದರೆ ಕಳೆದು ಹೋದ ಸಮಯ ಏನೇ ಮಾಡಿದರೂ ಮತ್ತೆ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದಲೇ ಸಮಯಕ್ಕೆ ಹೆಚ್ಚು ಮೌಲ್ಯವನ್ನು ನೀಡುವ ಜೊತೆಯಾಗಿ ಸರಿಯಾಗಿ ಸಮಯವನ್ನು (Time Management) ನಿರ್ವಹಿಸುವ ಕಡೆಗೆ ಗಮನನೀಡಬೇಕು. ಗಡಿಯಾರದಲ್ಲಿ(Clock) ಮುಳ್ಳಿನ ಗಾತ್ರ ಬೇರೆ ಇರುತ್ತದೆ. ಮನುಷ್ಯನ ಬೆರಳುಗಳು ಕೂಡ ಒಂದೊಂದು ಗಾತ್ರದಲ್ಲಿ ಇರುವಂತೆ ಸಮಯವನ್ನು ತಿಳಿಸುವ ಗಡಿಯಾರವು ಕೂಡ ಒಂದೊಂದು(Interesting Fact) ವಿಶೇಷತೆ ಹೊಂದಿದೆ. ಇವೆರಡೂ ಉದ್ದ ಕಡಿಮೆ ಆಗಿರುವುದರಿಂದ ಗಂಟೆಗಳು ಮತ್ತು ನಿಮಿಷಗಳ ನಡುವಣ ವ್ಯತ್ಯಾಸವನ್ನು ಎಲ್ಲರೂ ಸುಲಭವಾಗಿ ತಿಳಿಯಬಹುದು. ಗಡಿಯಾರದ ಎರಡೂ ಕೈಗಳು ಒಂದೇ ರೀತಿ ಆಗಿದ್ದರೆ ಸಮಯ ಹೇಳಲು ಸಹಜವಾಗಿ ಕಷ್ಟವಾಗುತ್ತಿತ್ತು ಹೀಗಾಗಿ, ಗಡಿಯಾರದ ಮುಳ್ಳುಗಳು ಭಿನ್ನವಾಗಿರುವುದು.
ಗಡಿಯಾರದ (Clock)ನಿಮಿಷದ ಮುಳ್ಳನ್ನು ಗಂಟೆ ಮುಳ್ಳು ಎಂದು ಕರೆಯಲಾಗುವುದು. ಗಂಟೆಯ ಮುಳ್ಳನ್ನು ನಿಮಿಷದ ಮುಳ್ಳು ಎಂದೂ ಕರೆಯಲಾಗುತ್ತದೆ. ದೊಡ್ಡ ಮುಳ್ಳು ಗಂಟೆ ತೋರಿಸಿದರೆ, ಎರಡನೇ ಮುಳ್ಳು ನಿಮಿಷ ತೋರಿಸುತ್ತದೆ. ಅತಿ ಚಿಕ್ಕ ಮುಳ್ಳು ಸೆಕೆಂಡ್ ಗಳನ್ನು ತೋರಿಸುತ್ತದೆ. ಹೀಗಾಗಿ, ಅನಲೋಗ್ (Analog) ವಾಚ್ (Watch)ಮತ್ತು ಗಡಿಯಾರದಲ್ಲಿ ಮುಳ್ಳುಗಳ ಸೈಜ್ (Size)ಬೇರೆ ಬೇರೆಯಾಗಿರುತ್ತದೆ. ಸೆಕೆಂಡ್ ನ ಮುಳ್ಳು ಯಾರಿಗೂ ಕಾಯದೆ ಅತಿ ವೇಗವಾಗಿ ಓಡುತ್ತಿರುತ್ತದೆ. ನಿಮಿಷದ ಮುಳ್ಳು ಸ್ವಲ್ಪ ನಿಧಾನವಾಗಿ ಓಡುತ್ತಿರುತ್ತದೆ. ಆದರೆ ದೊಡ್ಡ ಮುಳ್ಳು ಎಲ್ಲದಕ್ಕಿಂತ ನಿಧಾನವಾಗಿ ಚಲಿಸುತ್ತದೆ. ಅದು ಗಂಟೆಗೆ ಒಮ್ಮೆ ತನ್ನ ಮುಳ್ಳನ್ನು ಚಲಿಸುತ್ತದೆ. ಹೀಗಾಗಿ, ಗಡಿಯಾರದಲ್ಲಿ ಮುಳ್ಳುಗಳ ಗಾತ್ರ ಬೇರೆ ಬೇರೆಯಾಗಿರುತ್ತದೆ. ಇದರಿಂದ ಜನರಿಗೆ ಬೇಗ ಗಂಟೆ ನೋಡಲು ಸುಲಭವಾಗುತ್ತದೆ. ಆದರೆ ಇತ್ತೀಚಿಗೆ ಜನರು ಸ್ಮಾರ್ಟ್ ವಾಚ್ ನ (Smart Watch) ಕಡೆ ಮೊರೆ ಹಾಕುತ್ತಿದ್ದು, ಈ ಸ್ಮಾರ್ಟ್ ವಾಚ್ ನಲ್ಲಿ ಮುಳ್ಳುಗಳಿಗೆ ಅವಕಾಶವೇ ಇಲ್ಲ.