9 ಜ್ಯೋತಿರ್ಲಿಂಗಗಳ ದರ್ಶನಕ್ಕೆ ರೈಲ್ವೇ ಇಲಾಖೆಯಿಂದ ಟೂರ್ ಪ್ಯಾಕೇಜ್

ನವದೆಹಲಿ : 12 ಜ್ಯೋತಿರ್ಲಿಂಗಗಳ ಪೈಕಿ 9 ಜ್ಯೋತಿರ್ಲಿಂಗಗಳ ದರ್ಶನ ಪಡೆದುಕೊಳ್ಳಲು ರೈಲ್ವೇ ಇಲಾಖೆ ಪ್ರವಾಸ ಮಾಡಲು ಟೂರ್ ಪ್ಯಾಕೇಜ್ ಸಿದ್ದಪಡಿಸಿದೆ.

ಮಾ.8 -ಮಾ.20ರ ವರೆಗೆ ಯಾತ್ರೆ ನಡೆಯಲಿದ್ದು,12 ದಿನ ರಾತ್ರಿ-13 ಹಗಲು ಪ್ರವಾಸ,ಮಧುರೈನಿಂದ ಯಾತ್ರೆ ಆರಂಭವಾಗಲಿದೆ.ವ್ಯಕ್ತಿಯೊಬ್ಬರಿಗೆ 15,350 ರೂ. ಶುಲ್ಕ ಮಾಡಲಾಗಿದೆ. //www.irctcportal.in. ನಲ್ಲಿ ನೋಂದಣಿ ಮಾಡುವ ಮೂಲಕ ಪ್ರವಾಸಕ್ಕೆ ಹೊರಡಲು ರೆಡಿಯಾಗಿ.

ಮಹಾಕಾಲೇಶ್ವರ, ಓಂಕಾರೇಶ್ವರ, ಸೋಮನಾಥ, ತ್ರಯಂಬಕೇಶ್ವರ, ಭೀಮಾಶಂಕರ, ಗುರುನೇಶ್ವರ, ಅಯುಂಧ್‌ ನಾಗನಾಥ್‌, ಪರ್ಲಿ ವೈಜಿನಾಥ್‌, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರವಾಸ ಒಳಗೊಂಡಿದೆ.

Leave A Reply

Your email address will not be published.