Home News TV Offers: ಕೇವಲ 1 ಸಾವಿರ ಪಾವತಿಸಿ ಅಷ್ಟೇ, 55 ಇಂಚಿನ ಸ್ಮಾರ್ಟ್​​ಟಿವಿ ನಿಮ್ಮದಾಗಿಸಿ!

TV Offers: ಕೇವಲ 1 ಸಾವಿರ ಪಾವತಿಸಿ ಅಷ್ಟೇ, 55 ಇಂಚಿನ ಸ್ಮಾರ್ಟ್​​ಟಿವಿ ನಿಮ್ಮದಾಗಿಸಿ!

Hindu neighbor gifts plot of land

Hindu neighbour gifts land to Muslim journalist

ಸ್ಮಾರ್ಟ್​ಟಿವಿಗಳು ವಿಶೇಷ ಫೀಚರ್ಸ್​ಗಳನ್ನು ಒಳಗೊಂಡು, ಇತ್ತೀಚಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಹೊಸವರ್ಷದಲ್ಲಿ ಮನೆಗೆ ಹೊಸ ಲುಕ್ ತರಲು, ಹೊಸ ಆಫರ್’ನೊಂದಿಗೆ ಸ್ಮಾರ್ಟ್ ಟಿವಿಯೊಂದು ಮಾರುಕಟ್ಟೆಗೆ ಬಂದಿದೆ. ನೀವೆನಾದರೂ ಸ್ಮಾರ್ಟ್ ಟಿವಿ ಖರೀದಿಯ ಯೋಚನೆಯಲ್ಲಿದ್ದರೆ, ಈ ಸಮಯ ಉತ್ತಮವಾಗಿದೆ. ಪ್ರಸಿದ್ಧ ಇ’ಕಾಮರ್ಸ್ ಜಾಲತಾಣವಾದ ಫ್ಲಿಪ್’ಕಾರ್ಟ್ ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ. ಈ ಆಫರ್ ಅನ್ನು ಖಂಡಿತ ಮಿಸ್ ಮಾಡ್ಬೇಡಿ. ಕೇವಲ 1050 ರೂಪಾಯಿ ಇದ್ದರೆ ಸಾಕು 55 ಇಂಚಿನ ಸ್ಮಾರ್ಟ್ ಟಿವಿಯನ್ನು ನಿಮ್ಮದಾಗಿಸಬಹುದು!!

ನೀವು 55 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಪ್ಲ್ಯಾನ್​ನಲ್ಲಿದ್ರೆ ಈ ಆಫರ್​ ನಿಮಗೆ ಉತ್ತಮ ಆಯ್ಕೆಯಾಗಿದೆ. ಸೆನ್ಸ್ ಕಂಪನಿಯ ಸ್ಮಾರ್ಟ್​​ಟಿವಿಗಳ ಮೇಲೆ ಫ್ಲಿಪ್​ಕಾರ್ಟ್​ ಸೂಪರ್ ಡಿಸ್ಕೌಂಟ್ ಅನ್ನು ಘೋಷಿಸಿದೆ. ಸೆನ್ಸ್ ಪಿಕಾಸೊ 55 ಇಂಚಿನ 4ಕೆ ಸ್ಮಾರ್ಟ್ ಟಿವಿಯ ಮೂಲ ಬೆಲೆ ರೂ. 56,790 ಆಗಿದೆ. ಆದರೆ ಈಗ ನೀವು ಅದನ್ನು ಕೇವಲ ರೂ. 29,999 ಗೆ ಪಡೆಯಬಹುದು. ಅಲ್ಲದೇ ಬೇರೆ ಬೇರೆ ಬ್ಯಾಂಕ್’ಗಳ ಕ್ರೆಡಿಟ್ ಕಾರ್ಡ್’ಗಳ ಮೇಲೂ ಆಫರ್ ಲಭ್ಯವಿದೆ.

ನೀವು ಆ್ಯಕ್ಸಿಸ್ ​ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಮೂಲಕ ಖರೀದಿಸಿದರೆ ನೀವು 1500 ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಅಂದರೆ ನೀವು ಈ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ ರೂ. 26,800 ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಅಂದರೆ ಶೇಕಡಾ 47ರಷ್ಟು ಈ ಸ್ಮಾರ್ಟ್​ಟಿವಿ ಮೇಲೆ ರಿಯಾಯಿತಿ ಲಭ್ಯವಿದೆ.

ಇನ್ನು ನೀವು ಈ ಸ್ಮಾರ್ಟ್​​ಟಿವಿಯನ್ನು ಇಎಮ್​ಐ ಮೂಲಕವೂ ಕಡಿಮೆ ಖರ್ಚಿನಲ್ಲಿ ಖರೀದಿಸಬಹುದು. ತಿಂಗಳಿಗೆ ರೂ 1050 ಪಾವತಿಸಿದರೆ ಸಾಕು 55 ಇಂಚಿನ ಸ್ಮಾರ್ಟ್​ಟಿವಿ ನಿಮ್ಮದಾಗುತ್ತದೆ. ನೀವು ಒಂದು ವೇಳೆ ಬ್ಯಾಂಕ್ ಆಫ್ ಬರೊಡಾ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸುವವರಿಗೆ ಈ ಆಯ್ಕೆಯು ಲಭ್ಯವಿದೆ. ಈ ಬ್ಯಾಂಕ್​ ಮೂಲಕ ಇಎಮ್​ಐ ಆಯ್ಕೆಯನ್ನು ಮಾಡುವುದಾದರೆ 36 ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಮೂಲಕ ತಿಂಗಳಿಗೆ 1050 ರೂಾಪಾಯಿಯಂತೆ ಪಾವತಿಸಿದರೆ ಸಾಕು.

ಅದೇ 24 ತಿಂಗಳ ವ್ಯಾಲಿಡಿಟಿಯಲ್ಲಿ ಖರೀದಿಸುವುದಾದರೆ ಇಎಂಐ 1469 ರೂಪಾಯಿ ಪಾವತಿಸಬೇಕು. 18 ತಿಂಗಳ ಇಎಮ್​ಐ ಅನ್ನು ಆರಿಸಿದರೆ 1872 ರೂಪಾಯಿ ಪಾವತಿಸಬೇಕು. ಅದೇ 9 ತಿಂಗಳ ಇಎಂಐ ಅನ್ನು ಆಯ್ಕೆ ಮಾಡಿದ್ರೆ 3531 ರೂಪಾಯಿ ಪಾವತಿಸಬೇಕು. ಅದೇ ರೀತಿಯ ಇಎಮ್​ಐ ಪಾವತಿಸುವ ವ್ಯಾಲಿಡಿಟಿ ಅವಧಿಯ ಆಧಾರದ ಅದರ ಬೆಲೆಯೂ ನಿರ್ಧಾರವಾಗುತ್ತದೆ.

ಇನ್ನು ಇಎಮ್​ಐ ಆಫರ್ಸ್​​ಗಳು ಕೆಲವೊಂದು ಬ್ಯಾಂಕ್​ಗಳ ಮೇಲೆ ನಿರ್ಧಾರವಾಗಿರುತ್ತದೆ. 36 ತಿಂಗಳ ಇಮ್​ಐ ವ್ಯಾಲಿಡಿಟಿ ಬಯಸುವವರು, ಆಕ್ಸಿಸ್ ಬ್ಯಾಂಕ್ ಗ್ರಾಹಕರಾದರೆ ರೂ. 1040 ಸಾಕು. ಐಸಿಐಸಿಐ ಬ್ಯಾಂಕ್ ಗ್ರಾಹಕರಾದರೆ ರೂ. 1026 ಪಾವತಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಗ್ರಾಹಕರಾದರೂ ಸಹ ರೂ. 1040 ಪಾವತಿಸಬಹುದು.