Home latest Airtel Offer: ಏರ್‌ಟೆಲ್ ಗ್ರಾಹಕರೇ, ಕ್ರಿಸ್​ ಮಸ್​ಗಾಗಿ ಬಂದಿದೆ ಧಮಾಕಾ ಆಫರ್!

Airtel Offer: ಏರ್‌ಟೆಲ್ ಗ್ರಾಹಕರೇ, ಕ್ರಿಸ್​ ಮಸ್​ಗಾಗಿ ಬಂದಿದೆ ಧಮಾಕಾ ಆಫರ್!

Hindu neighbor gifts plot of land

Hindu neighbour gifts land to Muslim journalist

ಇನ್ನೇನೂ ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಪ್ರಾರಂಭವಾಗಲಿದ್ದೂ ಈ ಪ್ರಯುಕ್ತ ಗ್ರಾಹಕರಿಗೆ ಒಂದಲ್ಲಾ ಒಂದರಲ್ಲಿ ಆಫರ್’ಗಳ ಸುರಿಮಳೆಯೆ ಹರಿಯುತ್ತಿದೆ. ಇದೀಗ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದ್ದೂ, ಕಡಿಮೆಯ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. ನೀವು ಏರ್ಟೆಲ್ ಗ್ರಾಹಕರ? ಹಾಗಾದರೆ ನಿಮಗೆ ಸಿಗುವ ಆಫರ್’ನ್ನು ಪೂರ್ತಿಯಾಗಿ ಓದಲೇಬೇಕು.

ಏರ್‌ಟೆಲ್ ನಿಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದೂ, ಎಲ್ಲವನ್ನೂ ಫ್ರೀಯಾಗಿ ಬಳಸಬಹುದು. ಇದರಲ್ಲಿ ನಿಮಗೆ 2 GB ಡೇಟಾದೊಂದಿಗೆ 100 SMS ಉಚಿತವಾಗಿ ನೀಡಲಾಗುವುದು. ರೀಚಾರ್ಜ್ ಮಾಡಲು ಪ್ರಮುಖ ಲಿಂಕ್ ಅನ್ನು ಕೆಳಗೆ ನೀಡಲಾಗಿದ್ದೂ, ನೀವು ಈಸಿಯಾಗಿ ರೀಚಾರ್ಜ್​ ಮಾಡಿಕೊಳ್ಳಬಹುದು.

ಏರ್‌ಟೆಲ್ ₹179- ನೀವು ಮೊದಲು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಬೇಕು. ಇದರ ನಂತರ ನೀವು ಏರ್‌ಟೆಲ್ ಬೆಸ್ಟ್ ಆಫರ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ. ತದನಂತರ, ನೀವು ₹ 179 ಏರ್‌ಟೆಲ್ ರೀಚಾರ್ಜ್ ಪ್ಲಾನ್ ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ, ನೀವು ನಿಮ್ಮ ರೀಚಾರ್ಜ್ ಯೋಜನೆಯನ್ನು ಕ್ಲಿಕ್ ಮಾಡಬೇಕು, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಷ್ಟು ಆಪ್ಶನ್​ಗಳನ್ನು ಕ್ಲಿಕ್​ ಮಾಡಿದ ನಂತರ ನಿಮ್ಮ ರೀಚಾರ್ಜ್​ ಕಂಪ್ಲೀಟ್​ ಆಗುತ್ತೆ.

ಇದನ್ನು ನೀವು 84 ದಿನಗಳವರೆಗೆ ಈಸಿಯಾಗಿ ಬಳಸಬಹುದು. ಈ ರೀತಿಯಾಗಿ, ನಿಮ್ಮ ಏರ್‌ಟೆಲ್ 84 ದಿನಗಳ ಉಚಿತ ರೀಚಾರ್ಜ್ ಯೋಜನೆಯನ್ನು 2022 ರವರೆಗೆ ಕಾರ್ಯಗತಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಯೋಜನೆಯನ್ನು ಆರಂಭದ ದಿನಗಳಲ್ಲಿಯೇ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್​ ಮೂಲಕ ತಿಳಿಸಬಹುದು.