ವಿವಾಹಿತ ಪುರುಷರೇ ನಿಮ್ಮ ಲೈಂಗಿಕ ಸಮಸ್ಯೆಗೆ ಇಲ್ಲಿದೆ ಬೆಸ್ಟ್ ಪರಿಹಾರ!

ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಅನ್ನೋದು ಸಹಜ ವಾಗಿದೆ ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ಯ ಇದೆ. ಹೌದು ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರುತ್ತದೆ ಆಗ ಮದುವೆಯ ಜೀವನ ಆನಂದಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿ ರುವ ಉದ್ರೇಕ ಮತ್ತು ಆಸಕ್ತಿ ಇಬ್ಬರ ಮಧ್ಯೆ ಇರುವುದೇ ಇಲ್ಲ. ಅದಲ್ಲದೆ ಲೈಂಗಿಕ ತೃಪ್ತಿ ಕಾರಣದಿಂದ ದಂಪತಿಗಳ ನಡುವೆ ಮುನಿಸು ಬಂದರೆ ದಾಂಪತ್ಯ ಮೌನ ಆಗಬಹುದು.
ಸಹಜವಾಗಿ ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಶತಾವರಿ ರಾಮಬಾಣ ಆಗಬಹುದಾಗಿದೆ. ಹೌದು ಶತಾವರಿ ಪುರುಷರಿಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌, ಸಕ್ಕರೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪ್ರೊಟೀನ್, ಶಕ್ತಿ, ಕಬ್ಬಿಣ ಮತ್ತು ಅನೇಕ ರೀತಿಯ ವಿಟಮಿನ್‌ಗಳನ್ನು ಒಳಗೊಂಡಿದೆ.

ವಿವಾಹಿತ ಪುರುಷರಿಗೆ ಶತಾವರಿ ಯಾವ ರೀತಿ ಉಪಯೋಗ ಆಗಲಿದೆ :

  • ವಯಸ್ಸಾದಂತೆ ಪುರುಷರು ಅನೇಕ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ, ಅದು ವಿವಿಧ ಕಾಯಿಲೆಗಳಾಗಿ ಬದಲಾಗುತ್ತದೆ. ಶತಾವರಿಯು ಆಂಟಿಆಕ್ಸಿಡೆಂಟ್ ಮತ್ತು ಗ್ಲುಟಾಥಿಯೋನ್ ಎಂಬ ಸಂಯುಕ್ತವನ್ನು ಹೊಂದಿರುವುದರಿಂದ ಇದು ವಯಸ್ಸಿನ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಮದುವೆಯ ನಂತರ ಪುರುಷರು ನಿಯಮಿತವಾಗಿ ಶತಾವರಿಯನ್ನು ಸೇವಿಸಿದರೆ, ಅವರ ದೈಹಿಕ ಮತ್ತು ಲೈಂಗಿಕ ಸಾಮರ್ಥ್ಯವು ಬಹಳಷ್ಟು ಸುಧಾರಿಸುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಹಾಲನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಇಂಗು ಪುಡಿಯನ್ನು ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಸ್ನಾಯುಗಳು ಕೂಡ ಗಟ್ಟಿಯಾಗುತ್ತವೆ.
  • ಕೆಲವೊಮ್ಮೆ ಸ್ವಪ್ನ ದೋಷವಾಗುವುದು ಸಹಜ, ಆದರೆ ಅದು ವಿಪರೀತವಾಗಿದ್ದರೆ, ಶತಾವರಿಯು ನಿಮಗೆ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಶತಾವರಿ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಸಕ್ಕರೆ ಮಿಠಾಯಿ ಮಿಶ್ರಣ ಮಾಡಿ ನಂತರ ಅದನ್ನು ಹಾಲಿನೊಂದಿಗೆ ಕುಡಿಯಿರಿ. ಇದರಿಂದ ಕೆಟ್ಟ ಸ್ವಪ್ನ ದೋಷ ದೂರಾಗುತ್ತದೆ.

ಈ ರೀತಿಯಾಗಿ ವಿವಾಹ ಆದ ನಂತರ ಪುರುಷರು ತಮ್ಮ ದೈಹಿಕ ಬಲವನ್ನು ಪಡೆಯಲು ಶತಾವರಿ ಸೇವಿಸುವುದು ಉತ್ತಮ ಆಗಿದೆ.

Leave A Reply

Your email address will not be published.