Home Food ಈ ಅನಾರೋಗ್ಯ  ಇರುವವರು ಕಡಲೆಕಾಯಿ ತಿನ್ನಬೇಡಿ

ಈ ಅನಾರೋಗ್ಯ  ಇರುವವರು ಕಡಲೆಕಾಯಿ ತಿನ್ನಬೇಡಿ

Hindu neighbor gifts plot of land

Hindu neighbour gifts land to Muslim journalist

ಕಡಲೆಕಾಯಿ ಈಸಿಯಾಗಿ ಸಿಗುವ ಪದಾರ್ಥ. ಬಡವರ ಬಾದಾಮಿ ಎಂದೇ ಫೇಮಸ್. ಈ ಕಡಲೆಕಾಯಿಯು ಅದೆಷ್ಟೋ ಜನಕ್ಕೆ ಬಹಳ ಪ್ರಿಯವಾಗಿರುತ್ತದೆ.  ಅದಕ್ಕೆ ಮಸಾಲಾ ಮತ್ತು ಉಪ್ಪನ್ನು ಹಾಕಿ ತಿನ್ನುವುದು ಹೀಗೆ  ಕ್ರೇಜಿ ತಿಂಗ್ಸ್ ಮಾಡುವ ಜನರಿರುತ್ತಾರೆ.

ಆದರೆ ಈ ಕಾಯಿಲೆ ಇರುವವರು ದಯವಿಟ್ಟು ನೆಲಗಡಲೆ ತಿನ್ನಲೆ ಬೀಡಿ. ಆಗ ಇನ್ನಷ್ಟು ರೋಗ ರುಜಿನಗಳು ಹೆಚ್ಚಾಗುತ್ತದೆ. ಕಡಲೆಕಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಇದು ಹಾನಿಕಾರಕ ಎಂದು ಸಾಬೀತುಪಡಿಸಬಹುದು. 

ಅಸಿಡಿಟಿ:-
ಅಸಿಡಿಟಿ ಇಂದ ಬಳಲುತಿದ್ದವರು ಯಾವುದೇ ಕಾರಣಕ್ಕೂ ಈ ನೆಲಗಡಲೆಯನ್ನು ಸೇವಿಸಬೇಡಿ. ಯಾಕೆಂದ್ರೆ ಇದು ಪಿತ್ತ ಮತ್ತು ಕಡಿಮೆ ಆಗುವ ಕಾಯಿಲೆಯನ್ನು ಮತ್ತಷ್ಟು ಏರಿಸುತ್ತದೆ.  ವಾಂತಿ, ಹುಳಿತೇಗು ಬರುವ ಕಾರಣದಿಂದಾಗಿ ದಯವಿಟ್ಟು ಸೇವಿಸಬೇಡಿ.

ಡಯೆಟ್ ಮಾಡುವವರು:-
ಡಯೆಟ್ ಮಾಡ್ತಾ ಇರುವವರು ನೆಲಗಡಲೆ ತಿಂದ್ರೆ ಇನ್ನು ಹೇಚಾಗ್ತ ಹೋಗ್ತಾರೆ.  ದಪ್ಪ ಆಗಲು ಪೀನಟ್ ಬಟರ್ ತಿನ್ನಲು ವೈದ್ಯರು ಸಲಹೆ ನೀಡ್ತಾರೆ. ಯಾಕೆಂದ್ರೆ ಇದು ತೂಕ ಹೆಚ್ಚು ಮಾಡುತ್ತೆ. ಕಡಲೆಕಾಯಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ, ಆದ್ದರಿಂದ ಇದನ್ನು ಪ್ರತಿದಿನ ತಿನ್ನುವುದರಿಂದ ತ್ವರಿತ ತೂಕ ಹೆಚ್ಚಾಗುತ್ತದೆ. ನೀವು ಈಗಾಗಲೇ ಅಧಿಕ ತೂಕ ಹೊಂದಿದ್ದರೆ ಮತ್ತು ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಂತರ ಕಡಲೆಕಾಯಿ ತಿನ್ನುವುದನ್ನು ತಪ್ಪಿಸಿ.

ಇದರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಕಡಲೆ ತಿನ್ನುವ ಮೊದಲು ನೂರು ಬಾರಿ ಯೋಚನೆ ಮಾಡಿ ತಿನ್ನಿ.