ಅಬ್ಬಬ್ಬಾ ಏನು ಡಿಸ್ಕೌಂಟ್ | ಭಾರೀ ದರ ಕಡಿತ ಈ ಟಿವಿಗೆ | ಈ ಆಫರ್ ಮಿಸ್ ಮಾಡ್ಕೊಂಡರೆ ಖಂಡಿತಾ ಮತ್ತೆ ಸಿಗಲ್ಲ!!!

ದಸರಾ ಹಬ್ಬದ ಸಂಭ್ರಮದಲ್ಲಿ ಮೊಬೈಲ್ ದೈತ್ಯ ಕಂಪನಿ ಅಮೆಜಾನ್ ಗ್ರಾಹಕರಿಗೆ ಮೊಬೈಲ್ ಗಳಲ್ಲಿ ದೊಡ್ದ ಮೊತ್ತದ ಆಫರ್ ನೀಡುತ್ತಿರುವ ಜೊತೆಗೆ ಎಲ್ ಇ ಡಿ ಟಿವಿಗಳಲ್ಲಿ ಕೂಡ ಆಫರ್ ನೀಡುತ್ತಿದೆ. ಇದರಿಂದ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಟಿ.ವಿ ಗಳನ್ನು ಪಡೆಯಬಹುದಾಗಿದೆ.

 

ತಂತ್ರಜ್ಞಾನ ಬೆಳೆದಂತೆ ಪ್ರತಿಯೊಂದರಲ್ಲೂ ಹೊಸ ವೈಶಿಷ್ಟ್ಯ ಕಂಡುಬರುತ್ತಿದೆ. ಹೀಗೆ ಟಿ.ವಿ ಗಳಲ್ಲಿಯೂ ಕೂಡ ನವೀನ ಮಾದರಿ, ವೈಶಿಷ್ಟ್ಯ ಹೊಂದಿರುವ 5 ಸ್ಟಾರ್ ಪಡೆದ ಎಲ್ ಇ ಡಿ ಟಿವಿಗಳು ಅಮೆಜಾನ್ ನಲ್ಲಿ ಮನೆಗೆ ಒಪ್ಪುವಂತಹ 43 ಇಂಚ್ ದೊಡ್ಡ ಸ್ಕ್ರೀನ್ ಹೊಂದಿದ್ದು, ಡಿಸ್ಕೌಂಟ್ ರೇಟ್ ನಲ್ಲಿ ಸಿಗುತ್ತಿದೆ.

ದೊಡ್ಡದಾದ ಬ್ರಾಂಡೆಡ್ big screen smart TV ಗಳು ಈಗ ಭಾರಿ ಡಿಸ್ಕೌಂಟ್ ನಲ್ಲಿ ಸಿಗುತ್ತಿವೆ. ಫುಲ್ ಹೆಚ್ಡಿ ಟಿವಿಗಳಾಗಿದ್ದು ಒಳ್ಳೆಯ ರೇಟಿಂಗ್ ಜೊತೆಗೆ ಇಂಟರ್ನೆಟ್ ಕನೆಕ್ಟಿವಿಟಿ ಮತ್ತು ಓಟಿಟಿ ಪ್ಲಾಟ್ಫಾರ್ಮ್ ಸಪೋರ್ಟ್ ಮಾಡುತ್ತವೆ. ಅಮೆಜಾನ್ ನಲ್ಲಿ ಹೆಚ್ಚಿನ ಡಿಸ್ಕೌಂಟ್ ಮೂಲಕ 5 ಸ್ಟಾರ್ ರೇಟಿಂಗ್ ಇರುವ ಟಿವಿ ಖರೀದಿ ಮಾಡಬಹುದಾಗಿದೆ.

Toshiba Series Full HD Smart Android LED TV

ಅಮೆಜಾನ್ ನಲ್ಲಿ ಲಭ್ಯವಿರುವ 43 inch Smart LED TV ಆಗಿದೆ. ಈ ಟಿವಿ ಫುಲ್ ಹೆಚ್ಡಿ ರೆಸೋಲ್ಯೂಷನ್ ಕೂಡಿದ್ದು, ಗ್ರಾಹಕರ 4.5 ಸ್ಟಾರ್ ರೇಟಿಂಗ್ ಪಡೆದಂತಹ Toshiba Full HD Smart LED TV ಇದಾಗಿದೆ. ಇದರಲ್ಲಿ Chromecast ವೈಶಿಷ್ಟ್ಯ ಕೂಡ ಇದ್ದು, ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.R

edmi (43 inches) Android 11 Series Full HD Smart LED TV: ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೆಲಸ ಮಾಡುವ Smart LED TV ಇದ್ದು, ಇದರಲ್ಲಿ ಫುಲ್ ಹೆಚ್ಡಿ ಡಿಸ್ಪ್ಲೇ ಸಿಗಲಿದ್ದು 43 ಇಂಚ್ ಟಿವಿ ಯಾಗಿದ್ದು, ಇದರಲ್ಲಿ 5000 ಅಪ್ಲಿಕೇಶನ್ ಗಳು ಸಪೋರ್ಟ್ ಆಗುತ್ತವೆ. ನೆಟ್ಫ್ಲಿಕ್ಸ್, ಯೂಟ್ಯೂಬ್, ಹಾಟ್ ಸ್ಟಾರ್ ರೀತಿಯ ಅಪ್ಲಿಕೇಷನ್ ಗಳು ಕಾರ್ಯ ನಿರ್ವಹಿಸುತ್ತದೆ. ಇದರ ಜೊತೆಗೆ ಕ್ರೋಮ್ ಕ್ಯಾಸ್ಟ್, ಪ್ಯಾಚ್ ವಾಲ್, ಐ ಎಂ ಡಿ ಬಿ ಇಂಟಿಗ್ರೇಷನ್ ಇರಲಿದೆ. ಪುಟ್ಟ ಮಕ್ಕಳ ವಿಚಾರದಲ್ಲಿ ಕಿಡ್ಸ್ ಮೋಡ್ ಮತ್ತು ಪೇರೆಂಟಲ್ ಲಾಕ್ ಆಪ್ಷನ್ ಕೂಡ ಇದೆ.

Samsung (43 inches) Crystal 4K Neo Series Ultra HD Smart LED TV:

ಇದು ಆನ್ಲೈನ್ ಗ್ರಾಹಕರಿಂದ 4.5 ಸ್ಟಾರ್ ರೇಟಿಂಗ್ ಪಡೆದ ಅದ್ಭುತ ಕ್ರಿಸ್ಟಲ್ 4K ಅಲ್ಟ್ರಾ ಹೆಚ್ಡಿ ಪಿಕ್ಚರ್ ಕ್ವಾಲಿಟಿ ಇರುವ ಸ್ಮಾರ್ಟ್ ಟಿವಿ ಆಗಿದ್ದು, ಇದರಲ್ಲಿ ಹೆಚ್ಚು ಕ್ಲಾರಿಟಿ ಬರಲಿದ್ದು ಓಟಿಟಿ ಪ್ಲಾಟ್ಫಾರ್ಮ್ ಕೂಡ ಸಪೋರ್ಟ್ ಮಾಡುತ್ತದೆ. ಇದರಲ್ಲಿ ಮೂರು ಎಚ್ ಡಿ ಎಂ ಐ ಪೋರ್ಟ್ ಲಭ್ಯವಿದ್ದು, ಗೇಮಿಂಗ್ ಕನ್ಸೋಲ್ ಕನೆಕ್ಟ್ ಮಾಡಲು ಸಾಧ್ಯವಾಗುತ್ತದೆ. ಈ Samsung Ultra HD Smart LED TV HDR 10+ ಬೆಂಬಲಿಸುತ್ತದೆ.

LG 4K Ultra HD Smart LED TV

ಇದು LG Smart LED TV ಆಗಿದ್ದು, ವೈಫೈ ಕನ್ನೆಕ್ಟಿವಿಟಿ ಜೊತೆಗೆ ಬರುತ್ತದೆ ಮತ್ತು ಗ್ರಾಹಕರಿಂದ ಹೆಚ್ಚಿನ ರೇಟಿಂಗ್ ಪಡೆದಿದ್ದು, ಇದರಲ್ಲಿ 20 ವ್ಯಾಟ್ ಸೌಂಡ್ ಔಟ್ಪುಟ್ ದೊರೆಯುವ ಜೊತೆಗೆ ಎತರ್ನೆಟ್ ಕನೆಕ್ಟಿವಿಟಿ ಇರಲಿದೆ. ಬ್ಲೂಟೂತ್ 5.0 ವೈಶಿಷ್ಟ್ಯ ಆಗಿರುವುದರಿಂದ ಅದ್ಭುತ ಕನೆಕ್ಟಿವಿಟಿ ಸಿಗಲಿದೆ . ಗೂಗಲ್ ಅಸಿಸ್ಟೆಂಟ್ ಸಹ ಇದ್ದು, ವಾಯ್ಸ್ ಮೂಲಕ ಇದನ್ನು ಕಂಟ್ರೋಲ್ ಕೂಡ ಮಾಡಬಹುದಾಗಿದೆ.

Sony Bravia 4K Ultra HD Smart LED Google TV:

ಇದು ಗ್ರಾಹಕರಿಂದ 5 ಸ್ಟಾರ್ ರೇಟಿಂಗ್ ಪಡೆದ 4K Ultra HD Smart TV ಆಗಿದ್ದು, 43 ಇಂಚ್ ದೊಡ್ಡ ಸ್ಕ್ರೀನ್ ನಲ್ಲಿ ಬರುತ್ತದೆ. Sony Bravia 4K Ultra HD Smart LED TV ನಲ್ಲಿ ಮೂರು ಹೆಚ್ಡಿಎಂಐ ಪೋರ್ಟ್ ಗಳು ಬರಲಿದ್ದು, ಬ್ಲುರೆ ಪ್ಲೇಯರ್, ಪ್ಲೇಸ್ಟೇಷನ್ ಇದರ ಜೊತೆ ಕನೆಕ್ಟ್ ಮಾಡಬಹುದು.

ದೊಡ್ಡ ಓಟಿಟಿ ಪ್ಲಾಟ್ಫಾರ್ಮ್ ಗಳು ಕೂಡ ಇದರಲ್ಲಿ ಸಪೋರ್ಟ್ ಆಗುತ್ತವೆ. Chromecast ವೈಶಿಷ್ಟ್ಯ ಕೂಡ ಇದರಲ್ಲಿದೆ. ಇತ್ತೀಚಿನ ಹೊಸ ವೈಶಿಷ್ಟ್ಯ ವನ್ನು ಒಳಗೊಂಡ 5 ಸ್ಟಾರ್ ಪಡೆದ ಉತ್ತಮ ಟಿ.ವಿ ಗಳು ಕಡಿಮೆ ಬೆಲೆಯಲ್ಲಿ ಜೊತೆಗೆ ಬಂಪರ್ ಆಫರ್ ಮೂಲಕ ಕೈಗೆಟಕುವ ದರದಲ್ಲಿ ಸಿಗುತ್ತಿದ್ದು , ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

Leave A Reply

Your email address will not be published.