Home latest ಥೂ…ಇದೆಂಥಾ…ನೀಚ ಕೃತ್ಯ | ಹಸು, ನಾಯಿಯೊಂದಿಗೆ ಸೆಕ್ಸ್ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಬಂಧನ!!!

ಥೂ…ಇದೆಂಥಾ…ನೀಚ ಕೃತ್ಯ | ಹಸು, ನಾಯಿಯೊಂದಿಗೆ ಸೆಕ್ಸ್ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಬಂಧನ!!!

Hindu neighbor gifts plot of land

Hindu neighbour gifts land to Muslim journalist

ಲೈಂಗಿಕ ಕ್ರಿಯೆ ಈಗ ಪ್ರಾಣಿಗಳೊಂದಿಗೆ ಮಾಡುವ ಎಷ್ಟೋ ಜನರ ವರದಿ ಓದಿದ್ದೇವೆ. ಇಲ್ಲೂ ಕೂಡಾ ಅಂತಹುದೇ ಒಂದು ಸುದ್ದಿ ಇದೆ. ಈತ ನಿವೃತ್ತ ಸರಕಾರಿ ಅಧಿಕಾರಿಯಾಗಿದ್ದರೂ ಈ ರೀತಿಯ ಅಸಹ್ಯ ವರ್ತನೆಯಲ್ಲಿ ತೊಡಗಿರುವುದು ನಿಜಕ್ಕೂ ಖೇದಕರ ಎಂದೇ ಹೇಳಬಹುದು.

62 ವರ್ಷದ ನಿವೃತ್ತ ಸರಕಾರಿ ಅಧಿಕಾರಿಯಾದ ಪಿ.ರಾಮಕೃಷ್ಣ ಈ ಕೃತ್ಯದಲ್ಲಿ ಬಂಧಿತನಾದ ವ್ಯಕ್ತಿ. ಈತ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರಾಗಿ ವೃತ್ತಿ ಮಾಡುತ್ತಿದ್ದು ಈಗ ನಿವೃತ್ತಿ ಹೊಂದಿದ್ದಾನೆ.

ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ
ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಘಟನೆ ವಿಜಯನಗರ ಜಿಲ್ಲೆಯ ರಾಜಂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚರಂ ಗ್ರಾಮದಲ್ಲಿ ನಡೆದಿದೆ.

ಕಳೆದ ಕೆಲ ದಿನಗಳ ಹಿಂದೆ ಕೃತ್ಯ ನಡೆದಿದ್ದು ವೀಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ ಕಳೆದ ಕೆಲವು ವರ್ಷಗಳಿಂದ ಹಸು ಮತ್ತು ಸಾಕು ನಾಯಿಗಳೊಂದಿಗೆ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಆತನ ಅಸ್ವಾಭಾವಿಕ ಮಾರ್ಗಗಳ ಬಗ್ಗೆ ಆತನ ಸಂಬಂಧಿಕರು ಮತ್ತು ಗ್ರಾಮಸ್ಥರು ತಿಳಿದಿದ್ದರೂ, ಅವರು ಅದನ್ನು ಯಾರಿಗೂ ಬಹಿರಂಗಪಡಿಸಲಿಲ್ಲ. ಈ ವಿಚಾರ ತಿಳಿದ ನಂತರ ಅವನಿಂದ ದೂರವಿದ್ದರು. ಅವರು ಇಂತಹ ಕೃತ್ಯಗಳಲ್ಲಿ ತೊಡಗಿರುವುದಕ್ಕೆ ನಿಖರವಾದ ಕಾರಣ ನಮಗೆ ಇನ್ನೂ ತಿಳಿದಿಲ್ಲ ಎಂದು ಸ್ಥಳೀಯ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಡಿ.ನವೀನ್ ಕುಮಾರ್ ಹೇಳಿದ್ದಾರೆ.