ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ತಟಸ್ಥ |

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇರುತ್ತದೆ. ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ 270 ರೂ.
ಕುಸಿತವಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 430 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು 1,150 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,758
8 ಗ್ರಾಂ – ರೂ. 38,064
10 ಗ್ರಾಂ – ರೂ.47,580
100 ಗ್ರಾಂ – ರೂ. 4,75,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,190
8 ಗ್ರಾಂ- ರೂ.41,520
10 ಗ್ರಾಂ- ರೂ.51,900
100 ಗ್ರಾಂ -ರೂ. 5,19,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಮುಂಬೈ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ದೆಹಲಿ : ರೂ.47,580 ( 22 ಕ್ಯಾರೆಟ್) ರೂ.51,900( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,580 ( 22 ಕ್ಯಾರೆಟ್) ರೂ.51,900( 24 ಕ್ಯಾರೆಟ್)
ಬೆಂಗಳೂರು : ರೂ.47,580 ( 22 ಕ್ಯಾರೆಟ್) ರೂ.51,900( 24 ಕ್ಯಾರೆಟ್)
ಹೈದರಾಬಾದ್ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಕೇರಳ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)
ಮಂಗಳೂರು : ರೂ.47,580 ( 22 ಕ್ಯಾರೆಟ್) ರೂ.51,900( 24 ಕ್ಯಾರೆಟ್)
ಮೈಸೂರು : ರೂ.47,580 ( 22 ಕ್ಯಾರೆಟ್) ರೂ.51,900( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,550 ( 22 ಕ್ಯಾರೆಟ್) ರೂ.51,870( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 66
8 ಗ್ರಾಂ : ರೂ. 528
10 ಗ್ರಾಂ : ರೂ. 660
100 ಗ್ರಾಂ : ರೂ.6,600
1 ಕೆಜಿ : ರೂ. 66,000

ಇಂದಿನ ಬೆಳ್ಳಿಯ ದರ:

ಬೆಳ್ಳಿ ಬೆಲೆಯಲ್ಲಿ ಇಂದು ಬರೋಬ್ಬರಿ 1,150 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,000 ರೂ. ಇದ್ದುದು ಇಂದು 61,150 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 61,150 ರೂ, ಚೆನ್ನೈ- 66,000 ರೂ ದೆಹಲಿ- 61,150 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 61,150 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಯಷ್ಟೇ ಸ್ಥಿರತೆ ಕಂಡುಬಂದಿದೆ.

Leave A Reply

Your email address will not be published.