ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, ಬಂಗಾರ ಖರೀದಿಗೆ ಇದುವೇ ಸೂಕ್ತ ಸಮಯ | ಬೆಳ್ಳಿ ದರ 1000 ರೂ.ಕುಸಿತ
ಚಿನ್ನಾಭರಣ ಪ್ರಿಯರೇ ನಿಮಗೆ ಇಂದು ಚಿನ್ನ ಬೆಳ್ಳಿ ಖರೀದಿಗೆ ಹೋದರೆ ಖಂಡಿತಾ ಖುಷಿಯಾಗಿ ಕೊಳ್ಳುವಿರಿ. ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿನ ಏರಿಕೆ ನಿನ್ನೆ ಕಂಡು ಬಂದಿದ್ದರೆ, ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಭಾರೀ ಇಳಿಕೆ ಕಂಡು ಬಂದಿದೆ.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,775
8 ಗ್ರಾಂ – ರೂ. 38,200
10 ಗ್ರಾಂ – ರೂ.47,750
100 ಗ್ರಾಂ – ರೂ. 4,77,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,210
8 ಗ್ರಾಂ- ರೂ.41,680
10 ಗ್ರಾಂ- ರೂ.52,100
100 ಗ್ರಾಂ -ರೂ. 5,21,000
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮುಂಬೈ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ದೆಹಲಿ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಬೆಂಗಳೂರು : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಹೈದರಾಬಾದ್ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಕೇರಳ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮಂಗಳೂರು : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಮೈಸೂರು : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,750 ( 22 ಕ್ಯಾರೆಟ್) ರೂ.52,100( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 67.50
8 ಗ್ರಾಂ : ರೂ. 540
10 ಗ್ರಾಂ : ರೂ. 675
100 ಗ್ರಾಂ : ರೂ.6,750
1 ಕೆಜಿ : ರೂ. 67,500
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ಕೂಡ 3 ದಿನಗಳ ಬಳಿಕ ಭಾರೀ ಕುಸಿತವಾಗಿದ್ದು, 1 ಕೆಜಿಗೆ 1,000 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,700 ರೂ. ಇದ್ದುದು ಇಂದು 61,700 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,500 ರೂ, ಮೈಸೂರು- 67,500 ರೂ., ಮಂಗಳೂರು- 67,500 ರೂ., ಮುಂಬೈ- 61,700 ರೂ, ಚೆನ್ನೈ- 67,500 ರೂ, ದೆಹಲಿ- 61,700 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 61,700 ರೂ. ಆಗಿದೆ.