Home News Breaking newsಕಡಬ:ಹಿಂದೂ ಯುವಕನೋರ್ವನಿಗೆ ಮುಸ್ಲಿಂ ಯುವಕರಿಂದ ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಕೊಲೆ ಬೆದರಿಕೆ!! ಆರೋಪಿಗಳ ಬಂಧನಕ್ಕಾಗ್ರಹಿಸಿ...

Breaking news
ಕಡಬ:ಹಿಂದೂ ಯುವಕನೋರ್ವನಿಗೆ ಮುಸ್ಲಿಂ ಯುವಕರಿಂದ ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಕೊಲೆ ಬೆದರಿಕೆ!! ಆರೋಪಿಗಳ ಬಂಧನಕ್ಕಾಗ್ರಹಿಸಿ ಠಾಣೆಯ ಮುಂದೆ ಜಮಾಯಿಸಿದ ಹಿಂದೂ ಸಂಘಟನೆ

Hindu neighbor gifts plot of land

Hindu neighbour gifts land to Muslim journalist

ಕಡಬ:ಹಿಂದೂ ಯುವಕನೋರ್ವನಿಗೆ ಮುಸ್ಲಿಂ ಯುವಕರು ವಾಟ್ಸಪ್ ಸ್ಟೇಟಸ್ ವಿಚಾರವೊಂದಕ್ಕೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿಚಾರ ತಿಳಿಯುತ್ತಲೇ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳು ಕಡಬ ಠಾಣೆಗೆ ಜಮಾಯಿಸಿದೆ.

ಘಟನೆ ವಿವರ: ಹಿಂದೂ ಯುವಕರಿಬ್ಬರು ತಮ್ಮ ವಾಟ್ಸಪ್ ನಲ್ಲಿ ”ಮುಸ್ಲಿಂ ಯುವಕರು ನಮ್ಮ ಹೆಣ್ಣುಮಕ್ಕಳನ್ನು ನೋಡಿದರೆ ನಮಗೆ ಹೇಳಿ, ನಮ್ಮ ಹೆಣ್ಣುಮಕ್ಕಳು ಮುಸ್ಲಿಮರ ಕಾಂಟಾಕ್ಟ್ ಇಟ್ಟುಕೊಂಡಿದ್ದರೆ ನಮಗೆ ಹೇಳಿ “ಎಂದು ಸ್ಟೇಟಸ್ ಹಾಕಿಕೊಂಡಿದ್ದರಂತೆ. ಸದ್ಯ ಇದೇ ವಿಚಾರವಾಗಿ ಮುಸ್ಲಿಂ ಯುವಕರ ತಂಡವೊಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಸದ್ಯ ಠಾಣೆಯ ಮುಂಭಾಗ ಹಿಂದೂಪರ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಜಮಾಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.