Daily Archives

December 19, 2025

Karavara: ಜಿಪಿಎಸ್ ಟ್ರಾನ್ಸ್‌ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ ಸಾವು

Karavara: ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮೂರು ದಿನಗಳ ಹಿಂದೆ ಹ್ಯೂಗ್ಲಿನ್ಸ್ ಸೀ ಗಲ್ ಅಸ್ವಸ್ಥ ಸ್ಥಿತಿಯಲ್ಲಿ ಉಪಗ್ರಹ ಟ್ಯಾಗಿಂಗ್ ಮತ್ತು ಜಿಪಿಎಸ್ ಟ್ರಾನ್ಸ್‌ಮೀಟರ್ ಸಹಿತ ಪತ್ತೆಯಾಗಿತ್ತು. ಆದರೆ ಇದೀಗ ಈ ಹಕ್ಕಿಅಸುನೀಗಿದೆ ಎಂದು ತಿಳಿದು ಬಂದಿದೆ.ಹೌದು, ಮೈಮೇಲೆ ಎಲೆಕ್ಟ್ರಾನಿಕ್

Carcinogenicity: ಕ್ಯಾನ್ಸರ್‌ ಕಾರಕ ವದಂತಿ ಬೆನ್ನಲ್ಲೇ ಅಲರ್ಟ್‌: ಖಾಸಗಿ ಲ್ಯಾಬ್‌ನಲ್ಲಿ ಮೊಟ್ಟೆ ಟೆಸ್ಟ್‌ಗೆ ರಾಜ್ಯ…

Carcinogenicity: ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ‘ಜೀನೋಟಾಕ್ಸಿಕ್’ ಕೂಡಿದೆ ಎಂಬ ವೀಡಿಯೋ ಹರಿದಾಡಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಮೊಟ್ಟೆಯಲ್ಲಿ ಕ್ಯಾನ್ಸರ್‌

Cyber froud: ಕೇವಲ ‘YES’ ಅಂದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ! ಏನಿದು ಹೊಸ ಮಾದರಿಯ ವಂಚನೆ?

Cyber froud: ಸೈಬರ್ ಕ್ರೈಮ್ ತಜ್ಞರು "ಹೌದು ಹಗರಣಗಳು" ಎಂಬ ಧ್ವನಿ ಆಧಾರಿತ ವಂಚನೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ, ಅಲ್ಲಿ ಸಾಮಾನ್ಯವಾಗಿ ಫೋನ್ ಕರೆಯ ಸಮಯದಲ್ಲಿ ಸದ್ದಿಲ್ಲದೆ ಆರ್ಥಿಕ ದುರುಪಯೋಗ ಆಗುತ್ತದೆ.ಹೇಗೆಂದರೆ, ಅಪರಿಚಿತ ಸಂಖ್ಯೆ ಕರೆ ಮಾಡುತ್ತದೆ. ಸಾಲಿನಲ್ಲಿನ ಧ್ವನಿ

Severe Cold Wave: ಕರಾವಳಿ ಭಾಗದಲ್ಲಿ ಕೋಲ್ಡ್ ವೇವ್ ಅಲರ್ಟ್‌: 2 ದಿನ ತೀವ್ರ ಚಳಿ ಎಚ್ಚರಿಕೆ

Severe Cold Wave: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಕಾರವಾರದಲ್ಲಿ ತೀವ್ರ ಚಳಿ ಅಲೆ (Severe Cold Wave) ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 20 ಮತ್ತು 21 ರಂದು ತೀವ್ರ ಚಳಿ ಇರುವ ಎಚ್ಚರಿಕೆ ಹವಾಮಾನ ಇಲಾಖೆ ಎಚ್ಚರಿಸಿದೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ

ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನದಿಗಳನ್ನು ಪೂಜಿಸಿ: RSS ನಾಯಕ ಹೊಸಬಾಳೆ

ಲಕ್ನೋ: ಭಾರತ ನೆಲದಲ್ಲಿರುವ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು ಎಂದು ಹಿರಿಯ ಆರ್‌ಎಸ್‌ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.ಹಿಂದೂ ಧರ್ಮ ಶ್ರೇಷ್ಠವಾದದ್ದು. ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆ ಆಗಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ

ಮಹಿಳೆಯರಿಗೆ ಈ ತನಕ 23 ಕಂತು ಗೃಹಲಕ್ಷ್ಮಿ ಹಣ: ಹೆಬ್ಬಾಳ್ಳರ್

ಬೆಳಗಾವಿ: ರಾಜ್ಯದ ಮಹಿಳೆಯರು ಈ ತನಕ ಎಷ್ಟು ಗೃಹಲಕ್ಷ್ಮಿ ಹಣವನ್ನು ದುಡಿದಿದ್ದಾರೆ ಗೊತ್ತೆ? ಈ ಬಗ್ಗೆ ರಾಜ್ಯ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೆಕ್ಕ ತೆರೆದಿಟ್ಟಿದ್ದಾರೆ. ಮಹಿಳೆಯರು ಸ್ವಾಭಿಮಾನದಿಂದ ಜೀವನ ಮಾಡಬೇಕು, ಆರ್ಥಿಕವಾಗಿ ಸಶಕ್ತರಾಗಬೇಕು ಎನ್ನುವ ಉದ್ದೇಶದಿಂದ

3,600 ಪೊಲೀಸ್ ಹುದ್ದೆ ಭರ್ತಿ, ಆರ್ಥಿಕ ಇಲಾಖೆ ಒಪ್ಪಿಗೆ- ಗೃಹಸಚಿವ

ಬೆಳಗಾವಿ: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3,600 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ

ನಿವೃತ್ತಿ ವೇಳೆ ಜಡ್ಜ್‌ಗಳ ಕ್ಷಿಪ್ರ ತೀರ್ಪು: ಕೊನೇ ಓವರ್‌ಗೆ ಸಿಕ್ಸ‌ರ್ ಥರ ಆಗ್ತಿದೆ- ಸುಪ್ರೀಂ

ಹೊಸದಿಲ್ಲಿ: ಜಡ್ಜ್ ಗಳು ತಮ್ಮ ನಿವೃತ್ತಿಗೆ ಕೆಲ ದಿನಗಳಷ್ಟೇ ಉಳಿದಿರುವಾಗ ಹಲವಾರು ಪ್ರಕರಣ ತ್ವರಿತವಾಗಿ ಇತ್ಯರ್ಥಪಡಿಸುವ ವರ್ತನೆಯನ್ನು ಕ್ರಿಕೆಟ್ ಪಂದ್ಯದ ಕೊನೆ ಓವರ್‌ಗಳಲ್ಲಿ ಸಿಕ್ಸರ್ ಬಾರಿಸುವುದಕ್ಕೆ ಹೋಲಿಸಿ ಸುಪ್ರೀಂ ಕೋರ್ಟ್ ಟೀಕಿಸಿದೆ.ನವೆಂಬರ್ 30ರಂದು ಮಧ್ಯಪ್ರದೇಶದ ಜಿಲ್ಲಾ

ಶ್ರೀರಾಮ ಹಿಂದೂವಲ್ಲ, ಮುಸ್ಲಿಂ- ಟಿಎಂಸಿ ಶಾಸಕ ಹೇಳಿದ್ದಾಗಿ ಬಿಜೆಪಿ ಆರೋಪ

ಕೋಲ್ಕತಾ: ಶ್ರೀರಾಮ ಹಿಂದೂವಲ್ಲ, ಮುಸ್ಲಿಂ ಎಂದು ಟಿಎಂಸಿ ಶಾಸಕ ಮದನ್ ಮಿತ್ರಾ ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಪ್ರಕರಣ ಕುರಿತ ಅರ್ಧ ನಿಮಿಷದ ವೀಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ನಾಯಕ ಪ್ರದೀಪ್ ಭಂಡಾರಿ, ವೋಟ್ ಬ್ಯಾಂಕ್ ಓಲೈಸಲು ಹಿಂದೂ ಧರ್ಮ, ಬಂಗಾಲಿಗರ ಸಂಪ್ರದಾಯಗಳನ್ನು

ಕನ್ನಡದಲ್ಲಿ ರೈಲ್ವೆ ಪರೀಕ್ಷೆ

ಬೆಂಗಳೂರು: ರೈಲ್ವೆ ಇಲಾಖೆಯ ಬಡ್ತಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸೋಮಣ್ಣ ಈ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಹೊರಡಿಸಿರುವ ಅಧಿಸೂಚನೆ ಹೊರತುಪಡಿಸಿ ಕನ್ನಡವನ್ನೂ ಸೇರಿಸಿ ಮರು ಅಧಿಸೂಚನೆ ಹೊರಡಿಸಬೇಕು ಎಂದು ರೈಲ್ವೆ ಖಾತೆ ಸಹಾಯಕ ಸಚಿವ