Daily Archives

December 18, 2025

Toll Collection: 2026ರ ಅಂತ್ಯಕ್ಕೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್‌: ಗಡ್ಕರಿ ಘೋಷಣೆ

Toll Collection: 2026 ರ ಅಂತ್ಯದ ವೇಳೆಗೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್ ಸಂಗ್ರಹ (Satellite Based Toll Collection) ವ್ಯವಸ್ಥೆಯು ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಘೋಷಣೆ ಮಾಡಿದ್ದಾರೆ.ರಾಜ್ಯಸಭೆಯಲ್ಲಿ (Rajya

Bad smell in flask: ಫ್ಲಾಸ್ಕ್‌ನಿಂದ ಕೆಟ್ಟ ವಾಸನೆ ಬರುತ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ

Bad smell in flask: ಪದೇ ಪದೇ ಟೀ ಅಥವಾ ಕಾಫಿ ಬಿಸಿ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಅದನ್ನು ಫ್ಲಾಸ್ಕ್ ಅಥವಾ ಕೆಟಲ್‌ನಲ್ಲಿ ಹಾಕಿಡುತ್ತವೆ. ಇದರಲ್ಲಿ ಟೀ ಬಿಸಿಯಾಗಿರುತ್ತದೆ ಮತ್ತು ನಾವು ಬಯಸಿದಾಗಲೆಲ್ಲಾ ಅದನ್ನು ಕುಡಿಯಬಹುದು. ಅಂದಹಾಗೆ ಫ್ಲಾಸ್ಕ್ ಅನ್ನು ಪ್ರತಿದಿನ ಡೀಪ್‌

ಕಳೆದ 3 ವರ್ಷಗಳಲ್ಲಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿ

ಬೆಳಗಾವಿ: ರಾಜ್ಯದಲ್ಲಿ ಪೊಲೀಸ್‌ ಸಿಬ್ಬಂದಿಗಳೇ ದರೋಡೆ, ಕಳ್ಳತನ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಆರಕ್ಷಕರೇ ಭಕ್ಷಕರಾಗುತ್ತಿರುವ ಆತಂಕವು ಸಾರ್ವಜನಿಕರಲ್ಲಿ ಇರುವ ಜೊತೆಗೆ, ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ

ಯುವನಿಧಿ ಸ್ವಯಂ ಘೋಷಣೆ: ಡಿ.31 ರವರೆಗೆ ವಿಸ್ತರಣೆ

ಯುವನಿಧಿ ಸ್ವಯಂ ಘೋಷಣೆ ಮಾಡುವ ಪ್ರಕ್ರಿಯೆ ಡಿಸೆಂಬರ್-2025ರ ತಿಂಗಳಾಂತ್ಯಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆ‌ರ್.ಶಿವಣ್ಣ ತಿಳಿಸಿದ್ದಾರೆ.ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಡಿ.ಬಿ.ಟಿ.ಮೂಲಕ ಹಣ

Indian Railway : ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ –  ಇನ್ಮುಂದೆ ಲಗೇಜ್ ಗೆ ಬೀಳುತ್ತೆ ಶುಲ್ಕ

Indian Railway : ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ಮುಂದೆ ಲಗೇಜ್ ಕೊಂಡು ಹೋದರೆ ಶುಲ್ಕವನ್ನು ಹಾಕಲಾಗುವುದು ಎಂದು ಇಲಾಖೆಯು ತಿಳಿಸಿದೆ.ಹೌದು, ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ನಿಗದಿತ ಲಗೇಜ್ ಮಿತಿಗಿಂತ

ಮುಸ್ಲಿಂ ಮಹಿಳೆಯೊಂದಿಗೆ ಮದುವೆ, ಪೋಷಕರ ಶವಗಳನ್ನು ಕತ್ತರಿಸಿ, ಸಿಮೆಂಟ್ ಚೀಲಗಳಲ್ಲಿ ತುಂಬಿಸಿ, ನದಿಗೆ ಎಸೆದ ವ್ಯಕ್ತಿ

ಹಣ, ಭೂಮಿ ಮತ್ತು ಅಂತರ್ಧರ್ಮೀಯ ವಿವಾಹದ ಕುರಿತಾದ ದೀರ್ಘಕಾಲದ ಕೌಟುಂಬಿಕ ಕಲಹವು ಉತ್ತರ ಪ್ರದೇಶದ ಜೌನ್‌ಪುರವನ್ನು ಬೆಚ್ಚಿಬೀಳಿಸುವಷ್ಟು ಭೀಕರವಾದ ಜೋಡಿ ಕೊಲೆ ನಡೆದಿದೆ. ಕಾಣೆಯಾದ ವೃದ್ಧ ದಂಪತಿಗಳನ್ನು ಐದು ದಿನಗಳ ಹುಡುಕಾಟದ ನಂತರ ಗುರುವಾರ ಆ ದಂಪತಿಗಳ ಸ್ವಂತ ಮಗನೇ ಕ್ರೂರವಾಗಿ ಕೊಂದು,

ಮೊಟ್ಟೆ ಸೇವನೆಯಿಂದ ಕ್ಯಾನ್ಸರ್‌ ಬರಲ್ಲ, ಇದು ವದಂತಿ: ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ಬೆಳಗಾವಿ: 'ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ಗುಣಮಟ್ಟದ ಬಗ್ಗೆ ಯಾವುದೇ ಆತಂಕ ಬೇಡ. ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಕೇವಲ ವದಂತಿ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿರುವ ಕುರಿತು ವರದಿಯಾಗಿದೆ.ಮೊಟ್ಟೆ ಸೇವನೆಯಿಂದ ಕ್ಯಾನ್ಸರ್

ಕಾರ್ಯಕ್ರಮದಲ್ಲಿ ಜನಸಮೂಹದಿಂದ ನಟಿ ನಿಧಿ ಅಗರ್ವಾಲ್ ವಿಲವಿಲ

ಬುಧವಾರ ಹೈದರಾಬಾದ್‌ನಲ್ಲಿ ನಡೆದ 'ದಿ ರಾಜಾ ಸಾಬ್' ಚಿತ್ರದ 'ಸಹನಾ ಸಹನಾ' ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರ ಮೇಲೆ ಜನಸಮೂಹ ಗುಂಪು ದಬ್ಬಾಳಿಕೆ ನಡೆದಿದ್ದು, ಅವರು ಸ್ಥಳದಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಂತೆ, ಜನಸಮೂಹ ಸುತ್ತುವರೆದಿದ್ದು, ಅವರ ಕಾರನ್ನು ಹತ್ತಲು

School: ಮುಂದಿನ ವರ್ಷದಿಂದ ಮೊಟ್ಟೆ, ಬಾಳೆಹಣ್ಣು ವಿತರಣೆ ಶಿಕ್ಷಕರ ಜವಾಬ್ದಾರಿ ಅಲ್ಲ: ಸಚಿವ ಮಧು ಬಂಗಾರಪ್ಪ

School: ಮೊಟ್ಟೆ, ಬಾಳೆಹಣ್ಣು ವಿತರಿಸುವ ಕಾರ್ಯದಿಂದ ಶಿಕ್ಷಕರು ಪಾಠದಿಂದ ವಿಮುಖರಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕರ ಹೆಚ್ಚಿನ ಜವಾಬ್ದಾರಿ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ವಿಧಾನ ಪರಿಷತ್ ನಲ್ಲಿ

Indian Railway : ‘ಟಿಕೆಟ್ ಕನ್ಫರ್ಮ್’ ಕುರಿತು ಹೊಸ ನಿಯಮ ಜಾರಿಗೊಳಿಸಿದ ರೈಲ್ವೆ ಇಲಾಖೆ!!

Indian Railway : ಭಾರತೀಯ ರೈಲ್ವೆ ಇಲಾಖೆಯ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು 'ಟಿಕೆಟ್ ಕನ್ಫರ್ಮ್' ಕುರಿತು ಹೊಸ ನಿಯಮವನ್ನು ಜಾರಿಗೊಳಿಸಿದೆ.ಹೌದು, ಇದುವರೆಗೂ ಬುಕ್ ಮಾಡಿದ ಟಿಕೆಟ್ ಕನ್ಫರ್ಮೇಶನ್ ಬಗ್ಗೆ ರೈಲ್ವೆ ಇಲಾಖೆಯು ಪ್ರಯಾಣದ ದಿನ ಮಾಹಿತಿಯನ್ನು